ಕ್ಯಾಪ್ಟನ್ಸಿ ಟಾಸ್ಕ್ಗೆ ನಡೆದಿದೆ ಭಾರೀ ಫೈಟ್; ಗಿಲ್ಲಿನ ಪ್ರಶ್ನೆ ಮಾಡಿದ ಕಾವ್ಯಾ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ಫೈಟ್ಗಳು ನಡೆಯುತ್ತವೆ. ಈ ಪೈಕಿ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬ ಕುತೂಹಲ ಯಾವಾಗಲೂ ಇರುತ್ತದೆ. ಈ ವಾರವೂ ಅದೇ ರೀತಿಯಲ್ಲಿ ಟಫ್ ಸ್ಪರ್ಧೆ ಏರ್ಪಟ್ಟಿದೆ. ಗಿಲ್ಲಿ ಅವರು ಕಾವ್ಯಾ ಸ್ಪರ್ಧೆಯನ್ನು ಗಂಭೀರವಾಗಿ ಸ್ವೀಕರಿಸಿ ಆಟ ಆಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿಡಿಯೋ.
ಈ ವಾರ ರಘು, ಗಿಲ್ಲಿ ನಟ, ಕಾವ್ಯಾ ಹಾಗೂ ಸೂರಜ್ ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಆಗಿದ್ದಾರೆ. ಎರಡು ತಂಡಗಳನ್ನಾಗಿ ಆಟ ಆಡಿಸಲಾಗುತ್ತಿದ್ದು, ಇವರ ಪೈಕಿ ಗೆಲ್ಲೋದು ಯಾರು ಎಂಬ ಕುತೂಹಲ ಮೂಡಿದೆ. ಆಟದಲ್ಲಿ ಗಿಲ್ಲಿ ನಡೆದುಕೊಂಡ ರೀತಿ ಕಾವ್ಯಾಗೆ ಖುಷಿ ಕೊಟ್ಟಿಲ್ಲ. ಅವರು ಗಿಲ್ಲಿಯನ್ನು ಪ್ರಶ್ನೆ ಮಾಡಿದ್ದಾರೆ. ಇನ್ನು ರಾಶಿಕಾ ಅವರ ಉಸ್ತುವಾರಿ ಬಗ್ಗೆಯೂ ಪ್ರಶ್ನೆಗಳು ಮೂಡಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

