DudhSagar: ದೂಧ್ ಸಾಗರ್ ಜಲಪಾತದ ವೈಭೋಗಕ್ಕೆ ಪ್ರವಾಸಿಗರು ಫಿದಾ; ಇಲ್ಲಿದೆ ಅದರ ಝಲಕ್
ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ. ಬಹುತೇಕ ಎಲ್ಲ ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ಇದೀಗ ದಟ್ಟಾರಣ್ಯದ ನಡುವೆ ಮೈದುಂಬಿ ಹರಿಯುವ ದೂದ್ಸಾಗರ್ ಜಲಪಾತವನ್ನ ಪ್ರವಾಸಿಗರು ನೋಡಿ ಫಿದಾ ಆಗಿದ್ದಾರೆ. ಅದರ ಝಲಕ್ ಇಲ್ಲಿದೆ ನೋಡಿ.
ಉತ್ತರ ಕನ್ನಡ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ. ಬಹುತೇಕ ಎಲ್ಲ ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ಪರಿಣಾಮ ಜೊಯಿಡಾ ತಾಲೂಕಿನ ಲಕ್ಷ್ಮೀವಾಡಾ ಸೇತುವೆ ಮುಳುಗಡೆ ಆಗಿದ್ದು ಜೋಯಿಡಾ-ಕ್ಯಾಸಲರಾಕ್ ಸಂಪರ್ಕ ಕಡಿತಗೊಂಡಿದೆ. ಹೌದು ದೂಧ್ಸಾಗರ್(DudhSagar)ಗೆ ಸಂಪರ್ಕಿಸುವ ಕ್ಯಾಸಲರಾಕ್ ಸಂಪರ್ಕ ಕಡಿತವಾಗಿದ್ದು, ಕ್ಯಾಸಲರಾಕ್ ಗ್ರಾಮದಲ್ಲಿ 281.6 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಈ ಮಧ್ಯೆ ದೂದ್ಸಾಗರ್ಜಲಪಾತ ಮೈದುಂಬಿ ಹರಿಯುತ್ತಿದ್ದು, ಹೋದ ಪ್ರವಾಸಿಗರಿಗೆ ಪ್ರಕೃತಿ ಮಡಿಲಲ್ಲಿ ಕುಳಿತು ಸುಂದರ ಜಲಪಾತವನ್ನ ಸವಿಯುತ್ತಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್ಗೆ ಗುದ್ದಿದ ಟ್ರಕ್ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
