‘ಪಟಾಕಿ ಯಾರದ್ದೇ ಆದ್ರೂ ಹಚ್ಚೋದು ನಾವಾಗಿರಬೇಕು’; ಮಕ್ಕಳ ಕಾಟಕ್ಕೆ ಟೀಚರ್ಸ್ ಫುಲ್ ಸುಸ್ತು

| Updated By: ರಾಜೇಶ್ ದುಗ್ಗುಮನೆ

Updated on: Dec 13, 2023 | 8:52 AM

ಬಿಗ್ ಬಾಸ್ ಮನೆ ಶಾಲೆ ಆಗಿದೆ ಬದಲಾಗಿದೆ. ಕೆಲ ಸ್ಪರ್ಧಿಗಳು ಮಕ್ಕಳಾದರೆ, ಇನ್ನೂ ಕೆಲ ಸ್ಪರ್ಧಿಗಳು ಟೀಚರ್ಸ್ ಆಗಿದ್ದಾರೆ. ಮಕ್ಕಳು ಕೊಡೋ ಕಾಟಕ್ಕೆ ಟೀಚರ್ಸ್ ಸುಸ್ತಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈ ವಾರ ಸಖತ್ ಫನ್ ಆಗಿದೆ. ಬಿಗ್ ಬಾಸ್ ಮನೆ ಶಾಲೆ ಆಗಿದೆ ಬದಲಾಗಿದೆ. ಕೆಲ ಸ್ಪರ್ಧಿಗಳು ಮಕ್ಕಳಾದರೆ, ಇನ್ನೂ ಕೆಲ ಸ್ಪರ್ಧಿಗಳು ಟೀಚರ್ಸ್ ಆಗಿದ್ದಾರೆ. ಮಕ್ಕಳು ಕೊಡೋ ಕಾಟಕ್ಕೆ ಟೀಚರ್ಸ್ ಸುಸ್ತಾಗಿದ್ದಾರೆ. ‘ಪಟಾಕಿ ಯಾರದ್ದೇ ಆದ್ರೂ ಹಚ್ಚೋದು ನಾವಾಗಿರಬೇಕು’ ಎಂದು ಟೀಚರ್ ತನಿಷಾ ಕೆನ್ನೆಗೆ ಹೊಡೆದು ಹೇಳಿದ್ದಾರೆ ವರ್ತೂರು ಸಂತೋಷ್. ಸದ್ಯ ಈ ಪ್ರೋಮೋ ವೈರಲ್ ಆಗುತ್ತಿದೆ. ಕಲರ್ಸ್ ಕನ್ನಡ (Colors Kannada) ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಆಗುತ್ತಿದೆ. ದಿನದ 24 ಗಂಟೆ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ