ತುಮಕೂರು: ಗೆಸ್ಟ್​​ ಹೌಸ್​ನಲ್ಲಿ ಪತ್ತೆಯಾದ ಬೆಕ್ಕಿನ ಕಣ್ಣಿನ ಹಾವು

ತುಮಕೂರು: ಗೆಸ್ಟ್​​ ಹೌಸ್​ನಲ್ಲಿ ಪತ್ತೆಯಾದ ಬೆಕ್ಕಿನ ಕಣ್ಣಿನ ಹಾವು

TV9 Web
| Updated By: Rakesh Nayak Manchi

Updated on:Dec 03, 2022 | 12:02 PM

ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿಯಲ್ಲಿ ಮುರಳೀಧರ್​ ಎಂಬುವರ ಗೆಸ್ಟ್​​ ಹೌಸ್​ನಲ್ಲಿ ಪತ್ತೆಯಾದ ಬೆಕ್ಕಿನ ಕಣ್ಣಿನ ಹಾವನ್ನು ಉರಗ ಸಂರಕ್ಷಕ ದಿಲೀಪ್ ರಕ್ಷಿಸಿದ್ದಾರೆ.

ತುಮಕೂರು: ಕೊರಟಗೆರೆ ತಾಲೂಕಿನ ತಣ್ಣೇನಹಳ್ಳಿಯಲ್ಲಿ ಮುರಳೀಧರ್​ ಎಂಬುವರ ಗೆಸ್ಟ್​​ ಹೌಸ್​ನಲ್ಲಿ ಪತ್ತೆಯಾದ ಬೆಕ್ಕಿನ ಕಣ್ಣಿನ ಹಾವನ್ನು (Cat-eyed snake found) ಉರಗ ಸಂರಕ್ಷಕ ದಿಲೀಪ್ ಅವರು ರಕ್ಷಿಸಿದ್ದಾರೆ. ಮುರಳೀಧರ್ ಎಂಬವರ ಮನೆಯಲ್ಲಿದ್ದ ಕಾಟನ್ ಬಾಕ್ಸ್ ಒಳಗಡೆ ಹಾವೊಂದು ಸೇರಿಕೊಂಡಿತ್ತು. ಕೂಡಲೇ ಉರಗ ಸಂರಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ದಿಲೀಪ್ ಅವರು ಹಾವನ್ನು ರಕ್ಷಣೆ (Snake rescue) ಮಾಡಿದ್ದು, ಪರಿಶೀಲನೆ ವೇಳೆ ಬೆಕ್ಕಿನ ಕಣ್ಣು ಹೊಂದಿರುವುದು ಪತ್ತೆಯಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Dec 03, 2022 12:01 PM