ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಹತ್ಯೆ: ಮಗಳು ಹೇಳಿದ ಕಂಪ್ಲೀಟ್ ಕಥೆ ಇಲ್ಲಿದೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೆರೆ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಘಟನೆಯಿಂದ ಇಡಿ ಊರೇ ಬೆಚ್ಚಿ ಬಿದ್ದಿತ್ತು. ತನ್ನ ತಾಯಿ ಹತ್ಯೆಗೊಳಗಾದ ಬಗ್ಗೆ ಮಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಹೀಗೆ.
ತುಮಕೂರು, ಡಿಸೆಂಬರ್ 03: ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡಸಗೆರೆ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದ ಘಟನೆ ಡಿಸೆಂಬರ್ 1ರಂದು ನಡೆದಿತ್ತು. ಕೊಲೆಯಾದ ಮಂಜುಳಾ ಕಳೆದ ಹಲವು ವರ್ಷಗಳಿಂದ ಊರಿನ ತೊಟದ ಮನೆಯಲ್ಲಿ ಮಗಳು ಹಾಗೂ ಮಗನ ಜೊತೆ ವಾಸವಾಗಿದ್ದರು. ಆದರೆ ಮೊನ್ನೆ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಈ ಘಟನೆಯಿಂದ ಇಡಿ ಊರೇ ಬೆಚ್ಚಿ ಬಿದ್ದಿತ್ತು. ತನ್ನ ತಾಯಿ ಹತ್ಯೆಗೊಳಗಾದ ಬಗ್ಗೆ ಮಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಹೀಗೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
