ಇಂದು ಸಂಕಷ್ಟ ಚತುರ್ಥಿ: ಗಣೇಶನ ಆರಾಧನೆಯಿಂದ ಕಷ್ಟಗಳು ದೂರವಾಗುವವು, ಪೂಜಾ ನಿಯಮಗಳು ಇಲ್ಲಿವೆ

ಇಂದು ಸಂಕಷ್ಟ ಚತುರ್ಥಿ: ಗಣೇಶನ ಆರಾಧನೆಯಿಂದ ಕಷ್ಟಗಳು ದೂರವಾಗುವವು, ಪೂಜಾ ನಿಯಮಗಳು ಇಲ್ಲಿವೆ

ವಿವೇಕ ಬಿರಾದಾರ
|

Updated on: Feb 28, 2024 | 7:25 AM

ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಅದಕ್ಕೆ ಗಣಪತಿಯನ್ನು ಆದಿಪೂಜಿತ ದೇವ ಹೇರಂಬ ಎಂದು ಕರೆಯುವರು. ಸರ್ವರ ಕಷ್ಟಗಳನ್ನು ಬಗೆಹರಿಸಿ ಸುಖವನ್ನು ಪ್ರಾಪ್ತಿಸುವನು. ಈ ದಿನ ಸಂಕಷ್ಟ ಚತುರ್ಥಿ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಹಾಗಾದರೆ ಪೂಜೆ ಹೇಗೆ ಮಾಡಬೇಕು? ನಿಯಮಗಳೇನು ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...

ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಅದಕ್ಕೆ ಗಣಪತಿಯನ್ನು ಆದಿಪೂಜಿತ ದೇವ ಹೇರಂಬ ಎಂದು ಕರೆಯುವರು. ಸರ್ವರ ಕಷ್ಟಗಳನ್ನು ಬಗೆಹರಿಸಿ ಸುಖವನ್ನು ಪ್ರಾಪ್ತಿಸುವನು. ಅದೇ ರೀತಿಯಲ್ಲಿ ಗಣಪನ ಆರಾಧನೆ ಮಾಡಲು ಮತ್ತು ಅವನ ಆಶೀರ್ವಾದ ಪಡೆಯಲು ವಿನಾಯಕ ಚತುರ್ಥಿ, ಸಂಕಷ್ಟ ಚತುರ್ಥಿಯಂತಹ ಅನೇಕ ವ್ರತಾಚರಣೆಗಳನ್ನು ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಸಂಕಷ್ಟ ಚತುರ್ಥಿ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಹಾಗಾದರೆ ಪೂಜೆ ಹೇಗೆ ಮಾಡಬೇಕು? ನಿಯಮಗಳೇನು ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…