TV9 Real Estate Expo 2023: ಟಿವಿ9 ರಿಯಲ್ ಎಸ್ಟೇಟ್ ಆ್ಯಂಡ್ ಫರ್ನಿಚರ್ ಎಕ್ಸ್ ಪೂಗೆ ಭರ್ಜರಿ ರೆಸ್ಪಾನ್ಸ್, ಇಂದೇ ಭೇಟಿ ನೀಡಿ

| Updated By: ಆಯೇಷಾ ಬಾನು

Updated on: Sep 09, 2023 | 9:03 AM

ಒಂದೇ ವೇದಿಕೆಯಲ್ಲಿ ಮನೆ, ಸೈಟ್, ವಿಲ್ಲ, ಅಪಾರ್ಟ್ಮೆಂಟ್, ಇಂಟೀರಿಯರ್, ಹೋಮ್ ಲೋನ್ಸ್ ಸೇರದಂತೆ ಮನೆಗೆ ಬೇಕಾಗುವ ಫರ್ನಿಚರ್ ಗಳು ಲಭ್ಯವಾಗಲಿದ್ದು, ಟಿವಿ9 ಎಕ್ಸ್ ಪೋ ವಿಶೇಷವಾಗಿ ಹಲವು ಆಫಾರ್​ಗಳನ್ನ ಕೂಡ ಇಡಲಾಗಿದೆ. ಈ ಕುರಿತಾಗಿ ರಾಯಲ್ ಪ್ರಾಪಟೀಸ್ ಹಾಗೂ ಅಶ್ವಥ್ ಸೂರ್ಯ ಪ್ರಾಪಟೀಸ್ ನಿಂದಲೂ ವಿಶೇಷ ಆಫಾರ್ ನೀಡಿದ್ದಾರೆ.

ಬೆಂಗಳೂರು, ಸೆ.09: ನಾಯಂಡಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಟಿವಿ9 ರಿಯಲ್ ಎಸ್ಟೇಟ್ ಆ್ಯಂಡ್ ಫರ್ನಿಚರ್ ಎಕ್ಸ್ ಪೂ ನಡೆಯುತ್ತಿದ್ದು, ಎಕ್ಸ್ ಪೋ ನಲ್ಲಿ 50ಕ್ಕೂ ಹೆಚ್ಚು ಬಿಲ್ಡರ್ಸ್ ಆ್ಯಂಡ್ ಡೆವಲರ್ಪರ್ಸ್, ಇಂಟಿರಿಯರ್ಸ್ ಆ್ಯಂಡ್ ಹೋಮ್ ಲೋನ್ಸ್ ಕಂಪನಿಗಳು ಭಾಗಿಯಾಗಿವೆ. ಸೆ.08ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ನಿನ್ನೆ ಎಕ್ಸ್ ಪೋಗೆ ನಟ ಕುಮಾಲ್, ನಟಿ ಲೇಖಾ ಚಂದ್ರ, ನಟಿ ಶರಣ್ಯ ಶೆಟ್ಟಿ ಆಶ್ವಥ್ ಸೂರ್ಯ ಎಂಡಿ ರಂಜಿತ್ ಕುಮಾರ್ ರಾಯಲ್ ಪ್ರಾಪಟ್ರೀಸ್ ಚೇರ್ ಮೆನ್ ರಾಘುರಾಮ್ ಕೃಷ್ಣಪ್ಪ, ಟಿವಿ 9 ಸೀನಿಯರ್ ವಿಪಿ ನೋಬಲ್ ಜೈಕರ್ ಅವರಿಂದ ಅದ್ದೂರಿಯಾಗಿ ಚಾಲನೆ ಸಿಕ್ಕಿತು.

ಒಂದೇ ವೇದಿಕೆಯಲ್ಲಿ ಮನೆ, ಸೈಟ್, ವಿಲ್ಲ, ಅಪಾರ್ಟ್ಮೆಂಟ್, ಇಂಟೀರಿಯರ್, ಹೋಮ್ ಲೋನ್ಸ್ ಸೇರದಂತೆ ಮನೆಗೆ ಬೇಕಾಗುವ ಫರ್ನಿಚರ್ ಗಳು ಲಭ್ಯವಾಗಲಿದ್ದು, ಟಿವಿ9 ಎಕ್ಸ್ ಪೋ ವಿಶೇಷವಾಗಿ ಹಲವು ಆಫಾರ್​ಗಳನ್ನ ಕೂಡ ಇಡಲಾಗಿದೆ. ಈ ಕುರಿತಾಗಿ ರಾಯಲ್ ಪ್ರಾಪಟೀಸ್ ಹಾಗೂ ಅಶ್ವಥ್ ಸೂರ್ಯ ಪ್ರಾಪಟೀಸ್ ನಿಂದಲೂ ವಿಶೇಷ ಆಫಾರ್ ನೀಡಿದ್ದಾರೆ. ಬಿಎಂಆರ್ ಡಿ ನಿವೇಷನವನ್ನ 1900 ರೂಗಳಿಗೆ ನೀಡಲಾಗುತ್ತಿದೆ. ಟು ಬಿಎಚ್ ಕೆ ಮನೆಗಳನ್ನ 49 ಲಕ್ಷಗಳಿಗೆ ನೀಡಲಾಗುತ್ತಿದೆ.‌ ಗ್ರಾಹಕರಿಗೆ ಒಂದು ರೂಪಾಯಿಗೂ ಬುಕಿಂಗ್ ಆಫಾರ್ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ