Video: ನಡುರಸ್ತೆಯಲ್ಲಿ ಯುವಕರ ಹುಚ್ಚಾಟ: ಹೊಸ ವರ್ಷಾಚರಣೆ ವೇಳೆ ಬೈಕ್ ಸ್ಟಂಟ್
ಹೊಸ ವರ್ಷಾಚರಣೆ ವೇಳೆ ನಡುರಸ್ತೆಯಲ್ಲಿ ಯುವಕರು ಹುಚ್ಚಾಟ ಮಾಡಿದ್ದಾರೆ. ಉಡುಪಿಯ ಮಣಿಪಾಲದ ಡಿಸಿ ಆಫೀಸ್ ರಸ್ತೆ ಬ್ಲಾಕ್ ಮಾಡಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಬೈಕ್ ಸ್ಟಂಟ್ ಮಾಡಿದ್ದಾರೆ. ಪ್ರತಿ ವರ್ಷದಂತೆ ಹೊಸ ವರ್ಷಾಚರಣೆಯಲ್ಲಿ ಮಣಿಪಾಲದಲ್ಲಿ ಪುಂಡಾಟ ಮುಂದುವರೆದಿದೆ.
ಉಡುಪಿ, ಜನವರಿ 01: ಹೊಸ ವರ್ಷಾಚರಣೆ ವೇಳೆ ನಡುರಸ್ತೆಯಲ್ಲಿ ಯುವಕರು ಹುಚ್ಚಾಟ ಮಾಡಿದ್ದಾರೆ. ಉಡುಪಿಯ ಮಣಿಪಾಲದ ಡಿಸಿ ಆಫೀಸ್ ರಸ್ತೆ ಬ್ಲಾಕ್ ಮಾಡಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಬೈಕ್ ಸ್ಟಂಟ್ (Bike stunt) ಮಾಡಿದ್ದಾರೆ. ಪ್ರತಿ ವರ್ಷದಂತೆ ಹೊಸ ವರ್ಷಾಚರಣೆಯಲ್ಲಿ ಮಣಿಪಾಲದಲ್ಲಿ ಪುಂಡಾಟ ಮುಂದುವರೆದಿದೆ. ಡಿಸಿ ಆಫೀಸ್ ಹತ್ತಿರದಲ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರು ಯುವಕರು ಪುಂಡಾಟ ಮೆರೆದಿದ್ದಾರೆ. ನಿನ್ನೆ ರಾತ್ರಿ ನಡೆದ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.