ಜೋಶಿ-ಶೆಟ್ಟರ್‌ ಎದುರೇ ಕಾಂಗ್ರೆಸ್‌ ಶಾಸಕ-ಬಿಜೆಪಿ ನಾಯಕನ ಕಿತ್ತಾಟ, ಕಾರ್ಯಕರ್ತರ ರಂಪಾಟ!

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರೈತ ಭವನವನ್ನ ನಿರ್ಮಿಸಿಲಾಗಿತ್ತು - ಅದರ ಉಧ್ಘಾಟನೆಯೂ ಕೂಡಾ ಅದ್ದೂರಿಯಾಗಿ ನಡೆಯಬೇಕಿತ್ತು - ಆದ್ರೆ ಬಿಜೆಪಿ - ಕಾಂಗ್ರೆಸ್ ನಾಯಕರ ಏಯ್ ಹೋಯ್ ಜಗಳಕ್ಕೆ ಇಡೀ ಸಮಾರಂಭವೇ ಕೈ ಕೈ ಮಿಲಾಯಿಸೋ ಹಂತಕ್ಕೆ ಹೋಗಿತ್ತು. ಅರೇ ಅವರ್ ಕಿತ್ತಾಡಿದ್ರು.

Ayesha Banu

|

Dec 08, 2020 | 10:25 AM

Follow us on

Click on your DTH Provider to Add TV9 Kannada