Video: ಮದುವೆ ಮಂಟಪದಲ್ಲಿ ವರನ ಕೈಗೆ ಮುತ್ತಿಟ್ಟ ಮಾಜಿ ಪ್ರೇಯಸಿ, ಆಮೇಲೇನಾಯ್ತು ನೀವೇ ನೋಡಿ
ಇಂಡೋನೇಷ್ಯಾದಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವರನ ಮಾಜಿ ಗೆಳತಿ ಮದುವೆ ಮಂಪಟದಲ್ಲಿ ವಧುವಿನ ಎದುರೇ ಆತನ ಕೈಗೆ ಮುತ್ತುಕೊಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆ ವರನ ಕೈಗೆ ಮುತ್ತಿಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದು ವಧುವಿಗೆ ಕೋಪ ತರಿಸಿತ್ತು. ಕೂಡಲೇ ಮಾಜಿ ಪ್ರೇಯಸಿ ಕೂದಲು ಹಿಡಿದು ಆಕೆ ಹಿಗ್ಗಾಮುಗ್ಗ ಥಳಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇಂಡೋನೇಷ್ಯಾ, ಡಿಸೆಂಬರ್ 28: ಇಂಡೋನೇಷ್ಯಾದಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವರನ ಮಾಜಿ ಗೆಳತಿ ಮದುವೆ ಮಂಪಟದಲ್ಲಿ ವಧುವಿನ ಎದುರೇ ಆತನ ಕೈಗೆ ಮುತ್ತುಕೊಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆ ವರನ ಕೈಗೆ ಮುತ್ತಿಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದು ವಧುವಿಗೆ ಕೋಪ ತರಿಸಿತ್ತು. ಕೂಡಲೇ ವಧು ಮಾಜಿ ಪ್ರೇಯಸಿ ಕೂದಲು ಹಿಡಿದು ಆಕೆ ಹಿಗ್ಗಾಮುಗ್ಗ ಥಳಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

