Budget 2023: ಬಜೆಟ್ಗೆ ಹಣ ಎಲ್ಲಿಂದ ಬರುತ್ತೆ? ಇಲ್ಲಿದೆ ಮಾಹಿತಿ
ಬಜೆಟ್ ಸಿದ್ಧತೆ, ಸಂಪನ್ಮೂಲ ಕ್ರೂಡೀಕರಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ‘ಟಿವಿ9 ಕನ್ನಡ ಟಿಜಿಟಲ್’ ಮತ್ತು ‘ಮನಿ9 ಕನ್ನಡ’ದ ‘ಬಜೆಟ್ ಗುರುಕುಲ’ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ‘ಸ್ಟಾಕ್ಬೈಟ್’ನ ಚೀಫ್ ಲರ್ನಿಂಗ್ ಆಫೀಸ್ ಕಿರಣ್ ಬಿಂದು. ಬಜೆಟ್ಗೆ ಹಣ ಎಲ್ಲಿಂದ ಬರುತ್ತೆ? ಎಂಬ ವಿಚಾರದ ಬಗ್ಗೆ ಈ ವಿಡಿಯೊದಲ್ಲಿ ಬೆಳಕುಚೆಲ್ಲಿದ್ದಾರೆ.
ಕೇಂದ್ರ ಬಜೆಟ್ಗೆ ದಿನಗಣನೆ ಆರಂಭವಾಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ (Budget 2023) ಇದಾಗಿದ್ದು, ಹಲವಾರು ಕ್ಷೇತ್ರಗಳು ಅನೇಕ ನಿರೀಕ್ಷೆಯನ್ನೂ ಇಟ್ಟುಕೊಂಡಿವೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಜನವರಿ 31ರಂದು ಆರ್ಥಿಕ ಸಮೀಕ್ಷೆ ಪ್ರಕಟಗೊಳ್ಳಲಿದೆ. ಈ ಸಂದರ್ಭದಲ್ಲಿ ಬಜೆಟ್ ಸಿದ್ಧತೆ, ಸಂಪನ್ಮೂಲ ಕ್ರೂಡೀಕರಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ‘ಟಿವಿ9 ಕನ್ನಡ ಟಿಜಿಟಲ್’ ಮತ್ತು ‘ಮನಿ9 ಕನ್ನಡ’ದ ‘ಬಜೆಟ್ ಗುರುಕುಲ’ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ‘ಸ್ಟಾಕ್ಬೈಟ್’ನ ಚೀಫ್ ಲರ್ನಿಂಗ್ ಆಫೀಸ್ ಕಿರಣ್ ಬಿಂದು. ಬಜೆಟ್ಗೆ ಹಣ ಎಲ್ಲಿಂದ ಬರುತ್ತೆ? ಎಂಬ ವಿಚಾರದ ಬಗ್ಗೆ ಈ ವಿಡಿಯೊದಲ್ಲಿ ಬೆಳಕು ಚೆಲ್ಲಿದ್ದಾರೆ.
Latest Videos