ಜನ್ಮದಿನದಂದು ಹೇಗಿತ್ತು ನೋಡಿ ಉಪೇಂದ್ರ ಮನೆ ಮುಂದೆ ಫ್ಯಾನ್ಸ್ ಸಂಭ್ರಮ
ಸೆಲೆಬ್ರಿಟಿಗಳ ಬರ್ತ್ಡೇ ಎಂದರೆ ಫ್ಯಾನ್ಸ್ ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ನಟ ಉಪೇಂದ್ರ ಅವರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಇಂದು ಉಪೇಂದ್ರ ಜನ್ಮದಿನ. ಅವರ ಮನೆಯ ಎದುರು ಶಾಮಿಯಾನ ಹಾಕಿ ಕೇಕ್ ಕಟ್ ಮಾಡಲಾಗಿದೆ
ನಟ ಉಪೇಂದ್ರ ಅವರು 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಬರ್ತ್ಡೇನ (ಸೆಪ್ಟೆಂಬರ್ 18) ಫ್ಯಾನ್ಸ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಅವರ ಮನೆಯ ಎದುರು ಶಾಮಿಯಾನ ಹಾಕಿ ಕೇಕ್ ಕಟ್ ಮಾಡಲಾಗಿದೆ. ರಾತ್ರಿಯಿಂದಲೇ ಉಪ್ಪಿ ಮನೆ ಎದುರು ಫ್ಯಾನ್ಸ್ ಹಾಜರಿ ಹಾಕೋಕೆ ಆರಂಭಿಸಿದ್ದರು. ಬೆಳಿಗ್ಗೆಯೂ ಫ್ಯಾನ್ಸ್ ಉಪೇಂದ್ರ ಅವರನ್ನು ಮೀಟ್ ಮಾಡಲಿದ್ದಾರೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:19 am, Wed, 18 September 24