ಶಿವಣ್ಣನಂಥ ಗೆಳೆಯ ಸಿಕ್ಕಿದ್ದು ಪುಣ್ಯ: ಉಪೇಂದ್ರ
Shiva Rajkumar-Upendra: ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾದ ಟ್ರೈಲರ್ ನಿನ್ನೆ ಅದ್ಧೂರಿಯಾಗಿ ಬಿಡುಗಡೆ ಆಯ್ತು.ಈ ವೇಳೆ ವೇದಿಕೆ ಮೇಲೆ ಉಪೇಂದ್ರ ಮಾತನಾಡಿದರು. ‘45’ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಬಹು ಸಮಯದ ಗೆಳೆಯ ಶಿವಣ್ಣನ ಬಗ್ಗೆಯೂ ಮನತುಂಬಿ ಉಪೇಂದ್ರ ಮಾತನಾಡಿದರು. ಶಿವಣ್ಣನಂಥ ಗೆಳೆಯ ನನಗೆ ಸಿಕ್ಕಿದ್ದು ಪುಣ್ಯ ಎಂದು ಉಪೇಂದ್ರ ಹೇಳಿಕೊಂಡರು. ವಿಡಿಯೋ ಇಲ್ಲಿದೆ ನೋಡಿ...
ಶಿವರಾಜ್ ಕುಮಾರ್ (Shiva Rajkumar), ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾದ ಟ್ರೈಲರ್ ನಿನ್ನೆ ಅದ್ಧೂರಿಯಾಗಿ ಬಿಡುಗಡೆ ಆಯ್ತು. ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ರಾಜ್, ಅರ್ಜುನ್ ಜನ್ಯ ಇನ್ನೂ ಹಲವಾರು ಮಂದಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಉಪೇಂದ್ರ ಮಾತನಾಡಿದರು. ‘45’ ಸಿನಿಮಾದ ಬಗ್ಗೆ ಮಾತನಾಡುವ ಜೊತೆಗೆ ಬಹು ಸಮಯದ ಗೆಳೆಯ ಶಿವಣ್ಣನ ಬಗ್ಗೆಯೂ ಮನತುಂಬಿ ಉಪೇಂದ್ರ ಮಾತನಾಡಿದರು. ಶಿವಣ್ಣನಂಥ ಗೆಳೆಯ ನನಗೆ ಸಿಕ್ಕಿದ್ದು ಪುಣ್ಯ ಎಂದು ಉಪೇಂದ್ರ ಹೇಳಿಕೊಂಡರು. ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

