ಕಾರವಾರ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ಡಾಲ್ಫಿನ್ಗಳು; ವಿಡಿಯೋ ವೈರಲ್
ಕಾರವಾರದ ಅರಬ್ಬಿ ಸಮುದ್ರದ ದೇವಬಾಗ್ ಜಂಗಲ್ ರೆಸಾರ್ಟ್ ಬಳಿ ಡಾಲ್ಫಿನ್ ಕಾಣಿಸಿಕೊಂಡಿವೆ.
ಉತ್ತರ ಕನ್ನಡ: ಕಾರವಾರದ ಅರಬ್ಬಿ ಸಮುದ್ರದ ದೇವಬಾಗ್ ಜಂಗಲ್ ರೆಸಾರ್ಟ್ ಬಳಿ ಡಾಲ್ಫಿನ್ ಕಾಣಿಸಿಕೊಂಡಿವೆ. ಡಾಲ್ಫಿನ್ಗಳು ನೀರು ಬಿಟ್ಟು ಮೇಲೆದ್ದು ಮತ್ತೆ ನೀರಲ್ಲಿ ಮುಳಗುವುದನ್ನು ನೋಡಬಹುದಾಗಿದೆ. ಡಾಲ್ಫಿನ್ ನೋಡುಗರ ಕಣ್ಮನ ಸೆಳೆದ್ದಿದ್ದು, ಡಾಲ್ಫಿನ್ಗಳ ಆಟವನ್ನು ಪ್ರವಾಸಿಗರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
Published on: Nov 02, 2022 10:27 PM