ತನಿಷಾ ಜೊತೆಗಿನ ಸ್ನೇಹವನ್ನು ಕೆಟ್ಟದಾಗಿ ಬಿಂಬಿಸಿದರು: ವರ್ತೂರು ಸಂತೋಷ್

ತನಿಷಾ ಜೊತೆಗಿನ ಸ್ನೇಹವನ್ನು ಕೆಟ್ಟದಾಗಿ ಬಿಂಬಿಸಿದರು: ವರ್ತೂರು ಸಂತೋಷ್

ಮಂಜುನಾಥ ಸಿ.
|

Updated on:Jan 30, 2024 | 11:45 PM

Varthur Santhosh: ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಜೊತೆಗೆ ಆತ್ಮೀಯವಾಗಿದ್ದರು. ಆದರೆ ಇದಕ್ಕೆ ಬೇರೆ ಅರ್ಥವನ್ನು ಕೆಲವರು ಕಲ್ಪಿಸಿದ್ದರು. ಆ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದಾರೆ.

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆ ದಿನ ಎಲಿಮಿನೇಟ್ ಆದ ವರ್ತೂರು ಸಂತೋಷ್ (Varthur Santhosh), ನಾನು ಟ್ರೋಫಿ ಗೆಲ್ಲದಿರಬಹುದು ಆದರೆ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದೇನೆ. ನಾನು ಸೋತಿಲ್ಲ ಗೆದ್ದವರು ಎಂದು ತಮ್ಮ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಜೊತೆಗೆ ಬಾಂಧವ್ಯ ಹೊಂದಿದ್ದರು. ಆದರೆ ಆ ಬಗ್ಗೆ ಕೆಟ್ಟದಾಗಿ ಕೆಲವರು ಮಾತನಾಡಿದ್ದರು, ತಮ್ಮ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ವರ್ತೂರು ಸಂತೋಷ್ ಖಡಕ್ ಉತ್ತರ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಹಾಗೂ ತುಕಾಲಿ ಸಂತು ಅವರ ಸ್ನೇಹದ ಬಗ್ಗೆಯೂ ಸಹ ವರ್ತೂರು ಸಂತೋಷ್ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 30, 2024 11:45 PM