‘ವರ್ತೂರು ಸಂತೋಷ್ ಆಟ ನಿಜಕ್ಕೂ ಗ್ರೇಟ್’; ಹೊಗಳಿದ ತುಕಾಲಿ ಸಂತೋಷ್
ಹುಲಿ ಉಗುರು ಹೊಂದಿರುವ ಕೇಸ್ನಲ್ಲಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದರು. ಒಂದು ವಾರ ಹೊರಗೆ ಇದ್ದರು. ಅವರು ಅರೆಸ್ಟ್ ಆದ ವಿಚಾರ ದೊಡ್ಮನೆಯವರಿಗೆ ಗೊತ್ತಿರಲಿಲ್ಲ. ಈ ಬಗ್ಗೆ ತುಕಾಲಿ ಸಂತೋಷ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ವರ್ತೂರು ಸಂತೋಷ್ (Varthur Santosh) ಅವರು ಹುಲಿ ಉಗುರು ಹೊಂದಿರುವ ಕೇಸ್ನಲ್ಲಿ ಅರೆಸ್ಟ್ ಆಗಿದ್ದರು. ಒಂದು ವಾರ ಹೊರಗೆ ಇದ್ದರು. ಅವರು ಅರೆಸ್ಟ್ ಆದ ವಿಚಾರ ದೊಡ್ಮನೆಯವರಿಗೆ ಗೊತ್ತಿರಲಿಲ್ಲ. ಈ ಬಗ್ಗೆ ತುಕಾಲಿ ಸಂತೋಷ್ ಮಾತನಾಡಿದ್ದಾರೆ. ‘ಮನಸ್ಸಲ್ಲಿ ಭಾರ ಇದ್ದಾಗ ಆಡೋದು ಕಷ್ಟ. ಆದಾಗ್ಯೂ ವರ್ತೂರು ಸಂತೋಷ್ ಅವರು ತಮ್ಮ ಆಟ ತೋರಿಸಿದರು. ಅವರು ಅರೆಸ್ಟ್ ಆದ ವಿಚಾರ ನಮಗೆ ಗೊತ್ತಿರಲಿಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಇಬ್ಬರೂ ಹೆಚ್ಚು ಸಮಯ ಒಟ್ಟಾಗಿ ಕಳೆದಿದ್ದಾರೆ. ಇಬ್ಬರೂ ಕೊನೆವರೆಗೆ ಉಳಿದುಕೊಂಡಿದ್ದರು. ಇಬ್ಬರೂ ಟಾಪ್ 6ರಲ್ಲಿ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್ಗೆ ಡಿಸಿ ಕ್ಲಾಸ್

