‘ನೀನು ಬಿಡು ಅಂದ್ರೂ ನಾನ್ ಬಿಡಲ್ಲ’; ವೇದಿಕೆ ಮೇಲೆ ವಸಿಷ್ಠಗೆ ಹೇಳಿದ ಹರಿಪ್ರಿಯಾ
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವೇದಿಕೆ ಏರಿದರು. ‘ನಿಂಗೆ ಮಾತ್ರ ಪ್ರೀತ್ಸೋಕೆ ಬರೋದಾ? ನಾನು ಪ್ರೀತಿಸೋಕೆ ಶುರು ಮಾಡಿದರೆ ನೀನು ಬಿಡು ಅಂದ್ರೂ ನಾನ್ ಬಿಡಲ್ಲ’ ಎಂದರು ಹರಿಪ್ರಿಯಾ. ಇದಕ್ಕೆ ಸಖತ್ ಶಿಳ್ಳೆ, ಚಪ್ಪಾಳೆಗಳು ಬಿದ್ದವು.
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ಆಗಿ ಹಲವು ತಿಂಗಳು ಕಳೆದಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅನೇಕ ವೇದಿಕೆಗಳ ಮೇಲೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ‘ದಸರಾ ಯುವ ಸಂಭ್ರಮ’ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. ಈ ವೇಳೆ ವಸಿಷ್ಠ ಸಿಂಹ (Vasishta Simha
) ಹಾಗೂ ಹರಿಪ್ರಿಯಾ ವೇದಿಕೆ ಏರಿದರು. ‘ನಿಂಗೆ ಮಾತ್ರ ಪ್ರೀತ್ಸೋಕೆ ಬರೋದಾ? ನಾನು ಪ್ರೀತಿಸೋಕೆ ಶುರು ಮಾಡಿದರೆ ನೀನು ಬಿಡು ಅಂದ್ರೂ ನಾನ್ ಬಿಡಲ್ಲ’ ಎಂದರು ಹರಿಪ್ರಿಯಾ. ಇದಕ್ಕೆ ಸಖತ್ ಶಿಳ್ಳೆ, ಚಪ್ಪಾಳೆಗಳು ಬಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 07, 2023 08:43 AM