ವಿದ್ಯುತ್ ಶಾಕ್ನಿಂದ ಮೃತಪಟ್ಟ ಕೋತಿಗೆ ವಿಧಿ ವಿಧಾನದಲ್ಲೇ ತಿಥಿ ಮಾಡಿದ ಗ್ರಾಮಸ್ಥರು; ಇಲ್ಲಿದೆ ವಿಡಿಯೋ
ವಿದ್ಯುತ್ ಶಾಕ್ನಿಂದ ಮರಣವೊಂದಿದ್ದ ಕೋತಿಯ (Monkey) ಹನ್ನೊಂದನೇ ದಿನದ ತಿಥಿಕಾರ್ಯವನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿರುವ ಘಟನೆ ಮಂಡ್ಯ(Mandya)ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ, ಅ.06: ವಿದ್ಯುತ್ ಶಾಕ್ನಿಂದ ಮರಣವೊಂದಿದ್ದ ಕೋತಿಯ (Monkey) ಹನ್ನೊಂದನೇ ದಿನದ ತಿಥಿಕಾರ್ಯವನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿರುವ ಘಟನೆ ಮಂಡ್ಯ(Mandya)ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಮನುಷ್ಯರು ಮೃತರಾದಾಗ ಹೇಗೆ ವಿಧಿ ವಿಧಾನಗಳೊಂದಿಗೆ ತಿಥಿ ಕಾರ್ಯಕ್ರಮವನ್ನು ನೆರವೇರಿಸುತ್ತವೆಯೋ ಅದೇ ರೀತಿ ಮಂಗನ ತಿಥಿ ಕಾರ್ಯದಲ್ಲೂ ವಿವಿಧ ಬಗೆಯ ತಿನಿಸುಗಳನ್ನು ಇಟ್ಟು ಗ್ರಾಮಸ್ಥರು ಪೂಜೆ ನೆರವೇರಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

