ವಾಕಿಂಗ್ ಮಾಡ್ತಿದ್ದ ವೇಳೆ ಮೊಬೈಲ್ ಕದ್ದು ಪರಾರಿಯಾದ ಖದೀಮ; ಕಳ್ಳನ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆ
ರಸ್ತೆಯಲ್ಲಿ ವಾಕಿಂಗ್ ಮಾಡುವವರೇ ಎಚ್ಚರವಾಗಿರುವುದು ಒಳಿತು. ಸ್ವಲ್ಪ ಯಾಮಾರಿದ್ರು ನಿಮ್ಮ ಮೊಬೈಲ್ (Mobile Theft) ಕಳ್ಳತನ ಆಗಬಹುದು. ಹೌದು, ಖದೀಮರು ಬೈಕ್ಗಳಲ್ಲಿ ಬಂದು ಕ್ಷಣಾರ್ಧದಲ್ಲಿ ನೋಡ ನೋಡ್ತಿದ್ದಂತೆ ಮೊಬೈಲ್ ಕಸಿದು ಪರಾರಿಯಾಗುತ್ತಾರೆ.
ಬೆಂಗಳೂರು, ಅ.06: ರಸ್ತೆಯಲ್ಲಿ ವಾಕಿಂಗ್ ಮಾಡುವವರೇ ಎಚ್ಚರವಾಗಿರುವುದು ಒಳಿತು. ಸ್ವಲ್ಪ ಯಾಮಾರಿದ್ರು ನಿಮ್ಮ ಮೊಬೈಲ್ (Mobile Theft) ಕಳ್ಳತನ ಆಗಬಹುದು. ಹೌದು, ಖದೀಮರು ಬೈಕ್ಗಳಲ್ಲಿ ಬಂದು ಕ್ಷಣಾರ್ಧದಲ್ಲಿ ನೋಡ ನೋಡ್ತಿದ್ದಂತೆ ಮೊಬೈಲ್ ಕಸಿದು ಪರಾರಿಯಾಗುತ್ತಾರೆ.ಇಂತಹ ಘಟನೆ ಇದೀಗ ಬೆಂಗಳೂರಿನ ಜಯನಗರ(Jayanagara) ಸಬ್ ರಿಜಿಸ್ಟರ್ ಆಫೀಸ್ ರಸ್ತೆಯಲ್ಲಿ ನಿನ್ನೆ(ಅ.05) ರಾತ್ರಿ 10.30 ರ ಸಂಧರ್ಭದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Oct 06, 2023 07:35 PM
Latest Videos