ಯುವ ದಸರಾನಲ್ಲಿ ನವಜೋಡಿ ವಸಿಷ್ಠಸಿಂಹ-ಹರಿಪ್ರಿಯಾ, ಹಾಡು-ಡೈಲಾಗ್​ಗೆ ಪ್ರೇಕ್ಷಕರು ಫಿದಾ

ಯುವ ದಸರಾನಲ್ಲಿ ನವಜೋಡಿ ವಸಿಷ್ಠಸಿಂಹ-ಹರಿಪ್ರಿಯಾ, ಹಾಡು-ಡೈಲಾಗ್​ಗೆ ಪ್ರೇಕ್ಷಕರು ಫಿದಾ

|

Updated on: Oct 07, 2023 | 11:26 PM

Simha-Priya: ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಯುವ ದಸರಾ. ನವಜೋಡಿಯಾದ ವಸಿಷ್ಠಸಿಂಹ ಹಾಗೂ ನಟಿ ಹರಿಪ್ರಿಯಾ ಅವರುಗಳು ಯುವ ದಸರಾಕ್ಕೆ ಚಾಲನೆ ನೀಡಿದ್ದು, ಇಬ್ಬರೂ ಸಹ ಹಾಡು, ಡೈಲಾಗ್​ಗಳಿಂದ ನೆರೆದಿದ್ದ ಪ್ರೇಕ್ಷಕರನ್ನು ಸಖತ್ ರಂಜಿಸಿದ್ದಾರೆ.

ಮೈಸೂರಿನಲ್ಲಿ ದಸರಾ (Dasara) ಆಚರಣೆಗೆ ಈಗಾಗಲೇ ಚಾಲನೆ ದೊರೆತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು ಒಂದೊಂದಾಗಿ ಆರಂಭಗೊಂಡಿವೆ. ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ಮೈಸೂರು ಸಜ್ಜಾಗಿದೆ. ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಯುವ ದಸರಾ. ನವಜೋಡಿಯಾದ ವಸಿಷ್ಠಸಿಂಹ ಹಾಗೂ ನಟಿ ಹರಿಪ್ರಿಯಾ ಅವರುಗಳು ಯುವ ದಸರಾಕ್ಕೆ ಚಾಲನೆ ನೀಡಿದ್ದು, ಇಬ್ಬರೂ ಸಹ ಹಾಡು, ಡೈಲಾಗ್​ಗಳಿಂದ ನೆರೆದಿದ್ದ ಪ್ರೇಕ್ಷಕರನ್ನು ಸಖತ್ ರಂಜಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ