ಶಿವಣ್ಣನ ಸರಳತೆಗೆ ಫ್ಯಾನ್ಸ್ ಫಿದಾ; ವೈರಲ್ ಆಯ್ತು ವಿಡಿಯೋ
ಶಿವರಾಜ್ಕುಮಾರ್ ಅವರ ಸಿಂಪ್ಲಿಸಿಟಿಗೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ರಾಜ್ಕುಮಾರ್ (Rajkumar) ಕುಟುಂಬದವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಆದರೆ, ಎಂದಿಗೂ ಅವರು ಸರಳತೆ ಬಿಟ್ಟುಕೊಟ್ಟಿಲ್ಲ. ಶಿವರಾಜ್ಕುಮಾರ್ (Shivarajkumar), ಪುನೀತ್ ರಾಜ್ಕುಮಾರ್ ಸೇರಿದಂತೆ ಎಲ್ಲರೂ ಸರಳತೆ ಮೆರೆದಿದ್ದಾರೆ. ಶಿವರಾಜ್ಕುಮಾರ್ ಅವರ ಸಿಂಪ್ಲಿಸಿಟಿಗೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 20, 2022 08:46 AM
Latest Videos