ಬಾಲಣ್ಣ ಪುತ್ರ ತಡೆಯಾಜ್ಞೆ ತರುವ ಪ್ರಯತ್ನದಲ್ಲಿದ್ದಾರೆ: ವೀರಕಪುತ್ರ ಶ್ರೀನಿವಾಸ್

Updated on: Aug 30, 2025 | 7:55 PM

Vishnuvardhan Samadhi: ಅಭಿಮಾನ್ ಸ್ಟುಡಿಯೋನ 10 ಎಕರೆ ಜಾಗವನ್ನು ತಮಗೆ ಹಸ್ತಾಂತರ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದು, ಸ್ವತಃ ಅರಣ್ಯ ಸಚಿವರು ಸಹ ಇದನ್ನೇ ಒತ್ತಾಯಿಸಿದ್ದಾರೆ. ಪತ್ರದ ಬೆನ್ನಲ್ಲೆ ಕಂದಾಯ ಇಲಾಖೆ ಅಧಿಕಾರಿಗಳು ಚುರುಕಾಗಿದ್ದು ಭೂಮಿಯ ಮರುವಶಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಸ್ಥಳದ ಹಾಲಿ ಮಾಲೀಕರಾದ ಬಾಲಣ್ಣ ಅವರ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರುವ ಸಿದ್ಧತೆ ಆರಂಭಿಸಿದ್ದಾರೆ ಎಂದು ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.

ಅಭಿಮಾನ್ ಸ್ಟುಡಿಯೋನ 10 ಎಕರೆ ಜಾಗವನ್ನು ತಮಗೆ ಹಸ್ತಾಂತರ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದು, ಸ್ವತಃ ಅರಣ್ಯ ಸಚಿವರು ಸಹ ಇದನ್ನೇ ಒತ್ತಾಯಿಸಿದ್ದಾರೆ. ಪತ್ರದ ಬೆನ್ನಲ್ಲೆ ಕಂದಾಯ ಇಲಾಖೆ ಅಧಿಕಾರಿಗಳು ಚುರುಕಾಗಿದ್ದು ಭೂಮಿಯ ಮರುವಶಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಸ್ಥಳದ ಹಾಲಿ ಮಾಲೀಕರಾದ ಬಾಲಣ್ಣ ಅವರ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರುವ ಸಿದ್ಧತೆ ಆರಂಭಿಸಿದ್ದಾರೆ ಎಂದು ವಿಷ್ಣುಸೇನೆ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ