Video: ಬೃಹತ್ ಸರಕು ಹಡಗನ್ನು ನುಂಗಿದ ಮರಳು ಬಿರುಗಾಳಿ
ಹಲವು ದೇಶಗಳಲ್ಲಿ ಮರಳು ಬಿರುಗಾಳಿ ಸಾಮಾನ್ಯವಾಗಿದೆ. ಬೃಹತ್ ಧೂಳಿನ ಕಣಗಳು ಒಮ್ಮೆಲೆ ಗಾಳಿಯೊಂದಿಗೆ ಸೇರಿ ಇಡೀ ಪ್ರದೇಶವನ್ನೇ ಆವರಿಸಿಕೊಳ್ಳುತ್ತದೆ. ಪ್ರಪಂಚದ ಇತರ ಭಾಗಗಳ ಜನರಿಗೆ, ಈ ರೀತಿಯ ಘಟನೆಗಳು ಅಪರೂಪವಾಗಿರುತ್ತದೆ. ಇತ್ತೀಚೆಗೆ ಸಮುದ್ರದಲ್ಲಿ ಬೀಸಿದ ಬೇಹತ್ ಮರಳಿನ ಬಿರುಗಾಳಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ದೃಶ್ಯ ಭಯಾನಕವಾಗಿದೆ. ಮರಳು ಬಿರುಗಾಳಿಯು ದೊಡ್ಡ ಸರಕು ಹಡಗನ್ನು ನುಂಗಿದ ದೃಶ್ಯ ಇದಾಗಿದೆ. ಅಂದರೆ ಇಡೀ ಹಡಗನ್ನು ಮರಳು ಆವರಿಸಿಕೊಂಡುಬಿಡುತ್ತದೆ.
ಹಲವು ದೇಶಗಳಲ್ಲಿ ಮರಳು ಬಿರುಗಾಳಿ ಸಾಮಾನ್ಯವಾಗಿದೆ. ಬೃಹತ್ ಧೂಳಿನ ಕಣಗಳು ಒಮ್ಮೆಲೆ ಗಾಳಿಯೊಂದಿಗೆ ಸೇರಿ ಇಡೀ ಪ್ರದೇಶವನ್ನೇ ಆವರಿಸಿಕೊಳ್ಳುತ್ತದೆ. ಪ್ರಪಂಚದ ಇತರ ಭಾಗಗಳ ಜನರಿಗೆ, ಈ ರೀತಿಯ ಘಟನೆಗಳು ಅಪರೂಪವಾಗಿರುತ್ತದೆ. ಇತ್ತೀಚೆಗೆ ಸಮುದ್ರದಲ್ಲಿ ಬೀಸಿದ ಬೃಹತ್ ಮರಳಿನ ಬಿರುಗಾಳಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ದೃಶ್ಯ ಭಯಾನಕವಾಗಿದೆ. ಮರಳು ಬಿರುಗಾಳಿಯು ದೊಡ್ಡ ಸರಕು ಹಡಗನ್ನು ನುಂಗಿದ ದೃಶ್ಯ ಇದಾಗಿದೆ. ಅಂದರೆ ಇಡೀ ಹಡಗನ್ನು ಮರಳು ಆವರಿಸಿಕೊಂಡುಬಿಡುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 16, 2025 10:09 AM