Video: ಸೀಟ್​ಗಾಗಿ ಇದೆಂಥಾ ಸಾಹಸ: ಅಣ್ಣನ ಮೇಲೇರಿ ಬಸ್​​ ಕಿಟಕಿ ಒಳಗೆ ನುಸುಳಿದ ತಂಗಿ

Edited By:

Updated on: Sep 03, 2023 | 5:17 PM

ಶಕ್ತಿ ಯೋಜನೆ ಜಾರಿಗೆ ಬದ್ದಿದ್ದೇ ಬಂದಿದ್ದು, ನಾರಿಯರು ಜಾಲಿ ಟ್ರಿಪ್​ಗೆ ಹೋಗುತ್ತಿದ್ದಾರೆ. ಬಸ್​ ತುಂಬೆಲ್ಲಾ ಮಹಿಳೆಯರೇ ತುಂಬುತ್ತಿದ್ದು, ಸೀಟ್​​ ಸಿಗುವುದು ತುಂಬಾ ಕಷ್ಟವಾಗಿದೆ. ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಗೆ ಸೀಟ್ ಕೊಡಿಸಲು‌ ಸಾಹಸ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಬಸ್​ ಸ್ಯಾಂಡ್​​ನಲ್ಲಿ ಈ ಘಟನೆ ಕಂಡುಬಂದಿದೆ.

ರಾಯಚೂರು, ಸೆಪ್ಟೆಂಬರ್​ 3: ಶಕ್ತಿ ಯೋಜನೆ ಜಾರಿಗೆ ಬದ್ದಿದ್ದೇ ಬಂದಿದ್ದು, ನಾರಿಯರು ಜಾಲಿ ಟ್ರಿಪ್​ಗೆ ಹೋಗುತ್ತಿದ್ದಾರೆ. ಬಸ್ (bus)​ ತುಂಬೆಲ್ಲಾ ಮಹಿಳೆಯರೇ ತುಂಬುತ್ತಿದ್ದು, ಸೀಟ್​​ ಸಿಗುವುದು ತುಂಬಾ ಕಷ್ಟವಾಗಿದೆ. ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಗೆ ಸೀಟ್ ಕೊಡಿಸಲು‌ ಸಾಹಸ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದ ಬಸ್​ ಸ್ಯಾಂಡ್​​ನಲ್ಲಿ ಈ ಘಟನೆ ಕಂಡುಬಂದಿದ್ದು, ಅಣ್ಣನ ಬೆನ್ನಮೇಲೆ ಏರಿ ಕಿಟಕಿ ಒಳಗೆ ನುಸುಳಿ ಸೀಟ್​ ಹಿಡಿಯುವಲ್ಲಿ ತಂಗಿ ಯಶಸ್ವಿಯಾಗಿದ್ದಾಳೆ. ಕಿಟಕಿಯಲ್ಲಿ ಒಳ ನುಸುಳು ವೇಳೆ ಕೆಲಹೊತ್ತು ಕಿಟಕಿಯಲ್ಲಿಯೇ ಸಿಲುಕಿ ಹರಸಾಹಸ ಪಟ್ಟಿದ್ದಾಳೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow Us
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More