ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು

Updated on: Sep 06, 2024 | 5:39 PM

ಹೈದರಾಬಾದ್‌ನಿಂದ 40 ಇಂಜಿನಿಯರಿಂಗ್ ತಂಡಗಳೊಂದಿಗೆ ವಿಶೇಷ ವಿಮಾನದಲ್ಲಿ ಸೇನೆಯ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಇಂದು ಬೆಳಗ್ಗೆಯಿಂದ ಉತ್ಖನನ ಕಾರ್ಯ ಆರಂಭವಾಗಿದೆ. ಆಂಧ್ರಪ್ರದೇಶದ ಕೊಂಡಪಲ್ಲಿ ಬಳಿಯ ಶಾಂತಿನಗರದಲ್ಲಿ ಬುಡಮೇರುವಿನಲ್ಲಿ ಪ್ರವಾಹದ ಪರಿಣಾಮ ಹದಗೆಟ್ಟಿದೆ.

ಹೈದರಾಬಾದ್: ಆಂಧ್ರಪ್ರದೇಶದ ಬುಡಮೇರುವಿನಲ್ಲಿ ಪ್ರವಾಹ ಮುಂದುವರಿದಿದೆ. ಇಂದು ಬೆಳಗ್ಗೆಯಿಂದ 2 ಅಡಿ ಹಾಗೂ ಮಧ್ಯಾಹ್ನ ಮತ್ತೆರಡು ಅಡಿ ನೀರಿನ ಹರಿವು ಹೆಚ್ಚಾಯಿತು. ಇದರಿಂದ ಸುಮಾರು 6 ಕಿಲೋಮೀಟರ್ ರಸ್ತೆಗಳು ಮುಳುಗಡೆಯಾಗಿವೆ. ಮೇಲಿಂದ ಮೇಲೆ ಬರುತ್ತಿರುವ ಭಾರಿ ಪ್ರವಾಹದಿಂದಾಗಿ ನಂದಿವಾಡ ಮಂಡಲದ 12 ಗ್ರಾಮಗಳು ಜಲಾವೃತವಾಗಿವೆ. ಬುಡಮೇರುವಿನಲ್ಲಿ ಪ್ರವಾಹ ಮುಂದುವರಿದಿದೆ. ಮೇಲಿಂದ ಮೇಲೆ ಬರುತ್ತಿರುವ ಭಾರಿ ಪ್ರವಾಹದಿಂದಾಗಿ ನಂದಿವಾಡ ಮಂಡಲದ 12 ಗ್ರಾಮಗಳು ಜಲಾವೃತವಾಗಿವೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 06, 2024 05:37 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More