‘ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಸುದೀಪ್’: ‘ವಿಕ್ರಾಂತ್ ರೋಣ’ ವಿಲನ್ ರಾಮ್ ಮಹಾಬಲ
Vikrant Rona | Ram Mahabala: ರಾಮ್ ಮಹಾಬಲ ಅವರ ಪಾಲಿಗೆ ಕಿಚ್ಚ ಸುದೀಪ್ ಗಾಡ್ ಫಾದರ್ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ನಟಿಸಿದ ಅವರಿಗೆ ಯಶಸ್ಸು ಸಿಕ್ಕಿದೆ.
ಸೂಪರ್ ಹಿಟ್ ಆಗಿರುವ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದಲ್ಲಿ ಹಲವು ಪಾತ್ರಗಳು ಹೈಲೈಟ್ ಆಗಿವೆ. ಕಿಚ್ಚ ಸುದೀಪ್ (Kichcha Sudeep) ನಟನೆಯ ಈ ಚಿತ್ರದಲ್ಲಿ ಮಹಾಬಲ ಎಂಬ ವಿಲನ್ ಪಾತ್ರದಲ್ಲಿ ನಟಿಸಿರುವ ರಾಮ್ (Ram Mahabala) ಅವರು ಜನರ ಚಪ್ಪಾಳೆ ಪಡೆಯುತ್ತಿದ್ದಾರೆ. ಕಷ್ಟದ ಹಾದಿಯಲ್ಲಿ ಸಾಗಿ ಬಂದು ಅವರು ತಮ್ಮ ಸಿನಿಪಯಣವನ್ನು ಮೆಲುಕು ಹಾಕಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ, ಸುದೀಪ್ ಅವರ ವೃತ್ತಿಪರತೆ ಬಗ್ಗೆ, ಗೆಳೆಯ ಯಶ್ ಬಗ್ಗೆ ರಾಮ್ ಮಾತನಾಡಿದ್ದಾರೆ. ಮಹಾಬಲ ಪಾತ್ರ ಜನಮನ ಗೆದ್ದಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.
Published on: Aug 07, 2022 08:45 PM
Latest Videos