ಹೊಸಪೇಟೆ ಪುನೀತ್ ಪುತ್ಥಳಿಗೆ ವಿನಯ್ ರಾಜ್‍ಕುಮಾರ್ ಮಾಲಾರ್ಪಣೆ
ವಿನಯ್ ರಾಜ್‍ಕುಮಾರ್ ಅವರು ಹೊಸಪೇಟೆಗೆ ತೆರಳಿದ್ದಾರೆ. ಅಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿರೋ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ ವಿನಯ್
ಹೊಸಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರ ಪುತ್ಥಳಿ ನಿರ್ಮಾಣ ಆಗಿದೆ. ಈಗ ವಿನಯ್ ರಾಜ್‍ಕುಮಾರ್ ಅವರು ಹೊಸಪೇಟೆಗೆ ತೆರಳಿದ್ದಾರೆ. ಅಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿರೋ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ ವಿನಯ್. ಈ ವೇಳೆ ದೊಡ್ಮನೆಯ ನಟರ ಭಾವಚಿತ್ರ ಇರುವ ಫೋಟೋಗಳನ್ನು ಅಭಿಮಾನಿಗಳು ಕೊಟ್ಟಿದ್ದಾರೆ.
Loading...
Unable to load recommendations.
Follow Us
