AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ರಾಜ್ ಭಾವುಕ ಮಾತು

‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ರಾಜ್ ಭಾವುಕ ಮಾತು

ಮಂಜುನಾಥ ಸಿ.
|

Updated on: Dec 09, 2023 | 7:47 PM

Share

Leelavathi: ತಾಯಿ ಲೀಲಾವತಿಯವರ ಸೇವೆಯನ್ನು ವರ್ಷಗಳಿಂದಲೂ ಮಾಡುತ್ತಲೇ ಬಂದಿರುವ ವಿನೋದ್ ರಾಜ್, ಇಂದು ಅಮ್ಮನನ್ನು ಭೂಮಾತೆಯ ಮಡಿಲಲ್ಲಿ ಹಾಕಿದ್ದಾರೆ. ಅಮ್ಮನನ್ನು ಕಳಿಸಿಕೊಡುವ ಸಂದರ್ಭದಲ್ಲಿ ನಾನು ವಿಸ್ಮಯವೊಂದನ್ನು ಕಂಡೆ ಎಂದಿದ್ದಾರೆ, ಏನದು ವಿಸ್ಮಯ?

ಹಿರಿಯ ನಟಿ ಲೀಲಾವತಿಯವರ (Leelavathi) ಅಂತ್ಯಸಂಸ್ಕಾರ ಇಂದು (ಡಿಸೆಂಬರ್ 09) ನೆಲಮಂಗಲದ ಬಳಿಯ ಸೋಲದೇವನಹಳ್ಳಿಯ ತೋಟದಲ್ಲಿ ನೆರವೇರಿದೆ. ತಾಯಿಯವರ ಸೇವೆಯನ್ನು ವರ್ಷಗಳಿಂದಲೂ ಮಾಡುತ್ತಲೇ ಬಂದಿರುವ ವಿನೋದ್ ರಾಜ್, ಇಂದು ಅಮ್ಮನನ್ನು ಭೂಮಾತೆಯ ಮಡಿಲಲ್ಲಿ ಹಾಕಿದ್ದಾರೆ. ಅಮ್ಮನಿಗೆ ಅಂತಿಮ ವಿದಾಯ ಹೇಳಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ವಿನೋದ್ ರಾಜ್ ಭಾವುಕರಾದರು. ಅಮ್ಮನನ್ನು ಕಳಿಸಿಕೊಡುವ ಸಂದರ್ಭದಲ್ಲಿ ನಾನು ವಿಸ್ಮಯವೊಂದನ್ನು ಕಂಡೆ ಎಂದರು. ಏನದು ವಿಸ್ಮಯ? ಅವರ ಮಾತಲ್ಲೇ ಕೇಳಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ