ಪ್ಯಾರಾಚೂಟ್​ ಇಲ್ಲದೆ 12,500 ಅಡಿಯಿಂದ ಜಿಗಿದ ವ್ಯಕ್ತಿ; ವಿಡಿಯೋ ವೈರಲ್​

ವ್ಯಕ್ತಿಯೊಬ್ಬ ಪ್ಯಾರಾಚೂಟ್​ ಧರಿಸದೆ ವಿಮಾನದಿಂದ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹೌದು, ಟ್ರಾವಿಸ್ ಪಾಸ್ಟ್ರಾನಾ ಎಂಬುವವರು ವಿಮಾನದಿಂದ ಪೋರ್ಟೊ ರಿಕೊದ(Puerto Rico) ಅರೆಸಿಬೊ ಮೇಲೆ 12,500 ಅಡಿಗಳಿಂದ ಜಿಗಿದಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಗಾಳಿಯಲ್ಲಿಯೇ ಕೆಲವು ಸ್ಟಂಟ್​ಗಳನ್ನು ಕೂಡ ಮಾಡಿದ್ದಾರೆ.

|

Updated on:May 10, 2024 | 10:20 PM

ವ್ಯಕ್ತಿಯೊಬ್ಬ ಪ್ಯಾರಾಚೂಟ್​ ಧರಿಸದೆ ವಿಮಾನದಿಂದ ಜಿಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹೌದು, ಟ್ರಾವಿಸ್ ಪಾಸ್ಟ್ರಾನಾ ಎಂಬುವವರು ವಿಮಾನದಿಂದ ಪೋರ್ಟೊ ರಿಕೊದ(Puerto Rico) ಅರೆಸಿಬೊ ಮೇಲೆ 12,500 ಅಡಿಗಳಿಂದ ಜಿಗಿದಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ಗಾಳಿಯಲ್ಲಿಯೇ ಕೆಲವು ಸ್ಟಂಟ್​ಗಳನ್ನು ಕೂಡ ಮಾಡಿದ್ದಾರೆ.

ಇನ್ನು ಜಿಗಿಯುವಾಗ ಅವರು ಸನ್‌ಗ್ಲಾಸ್, ಸಾಕ್ಸ್ ಮತ್ತು ಮಾತ್ರ ಧರಿಸಿದ್ದರು. ಕೈಯಲ್ಲಿ ರೆಡ್‌ಬುಲ್​ನ್ನು ಹಿಡಿದುಕೊಂಡು ಹಾರಿದ್ದಾರೆ. ಇನ್ನು ಆತ ವಿಮಾನದಿಂದ ಹಾರುವ ಮೊದಲು ಎನರ್ಜಿ ಡ್ರಿಂಕ್​ನ್ನು ಕುಡಿಯುತ್ತಾನೆ. ಬಳಿಕ ಎಲ್ಲಾ ಸುರಕ್ಷತಾ ಕವಚಗಳನ್ನು ಹಾಕಿಕೊಂಡ ಇತರ ಸ್ಕೈಡೈವರ್​ಗಳೊಂದಿಗೆ ಜಿಗಿಯುತ್ತಾನೆ. ಬಳಿಕ ಆತನನ್ನು ಬೀಳದಂತೆ ಆ ಇಬ್ಬರು ಸ್ಕೈಡೈವರ್​ಗಳು ಹಿಡಿಯುತ್ತಾರೆ. ನಂತರ ಆ ವ್ಯಕ್ತಿ ಸುರಕ್ಷಿತವಾಗಿ ನೆಲದ ಮೇಲೆ ಇಳಿಯುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:18 pm, Fri, 10 May 24

Follow us
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ

ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ

ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು

ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ

ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ

ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ

ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ

ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ