ಜಾಲಿ ಮುಳ್ಳಿನ ಗದ್ದುಗೆ ಮೇಲೆ ಮಲಗೇಳಿದ ರಾಮಪ್ಪ ದೇವರು; ತುಮಕೂರಿನಲ್ಲಿ ವಿಶೇಷ ಆಚರಣೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತೊರೆಹಳ್ಳಿ ಗ್ರಾಮದಲ್ಲಿ ಅರ್ಚಕ ರಾಮಪ್ಪ ದೇವರ ಮುಖವಾಡ ಹೊತ್ತಿ ಮೆರವಣಿಗೆ ದೇಗುಲದಿಂದ ಮೂಲಕ ಆಗಮಿಸುವವರು. ಮಾರ್ಗಮಧ್ಯೆ ಗ್ರಾಮದಲ್ಲಿ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸುತ್ತಾ ವಿವಿಧ ಕಲಾತಂಡಗಳ ವಾದ್ಯಕ್ಕೆ ನರ್ತಿಸುತ್ತಾ ರಾಮಪ್ಪ ದೇವರು ಮೆರವಣಿಗೆ ಬರುತ್ತೆ.
ತುಮಕೂರು, ಮೇ.11: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತೊರೆಹಳ್ಳಿ ಗ್ರಾಮದಲ್ಲಿ ರಾಮಪ್ಪ ದೇವರ ಮೆರವಣಿಗೆ ವಿಶೇಷವಾಗಿ ಆಚರಣೆ ಮಾಡಲಾಯಿತು. ಭಕ್ತರ ಹರಕೆ ಈಡೆರಿಕೆಗೆ ಜಾಲಿ ಮುಳ್ಳಿನ ಗದ್ದುಗೆಯಲ್ಲಿ ರಾಮಪ್ಪ ದೇವರು ಮಲಗುವ ಪ್ರತಿತಿ ಇದೆ. ಗ್ರಾಮದ ಅರ್ಚಕ ರಾಮಪ್ಪ ದೇವರ ಮುಖವಾಡ ಹೊತ್ತಿ ಮೆರವಣಿಗೆ ದೇಗುಲದಿಂದ ಮೂಲಕ ಆಗಮಿಸುವವರು. ಮಾರ್ಗಮಧ್ಯೆ ಗ್ರಾಮದಲ್ಲಿ ಭಕ್ತರ ಮನೆಯಲ್ಲಿ ಪೂಜೆ ಸ್ವೀಕರಿಸುತ್ತಾ ವಿವಿಧ ಕಲಾತಂಡಗಳ ವಾದ್ಯಕ್ಕೆ ನರ್ತಿಸುತ್ತಾ ರಾಮಪ್ಪ ದೇವರು ಮೆರವಣಿಗೆ ಬರುತ್ತೆ.
ಇನ್ನೂ ವರ್ಷಕ್ಕೊಮ್ಮೆ ಗ್ರಾಮಸ್ಥರು ರಾಮಪ್ಪ ದೇವರ ಮೆರವಣಿಗೆ ಮಾಡಿ ಮುಳ್ಳಿನ ಗದ್ದುಗೆ ಮೇಲೆ ಮಲಗುವ ಹಾಗೂ ಕುರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos