Video: ಕರೆಂಟ್ ಬೇಲಿ ದಾಟಲು ಆನೆ ಬಳಸಿದ ಈ ಟ್ರಿಕ್, ನಿಮಗೂ ಉಪಯೋಗಕ್ಕೆ ಬರಬಹುದು ನೋಡಿ
ಕೆಲವೊಮ್ಮೆ ಆನೆಗಳು ಬುದ್ಧಿವಂತಿಕೆಯಲ್ಲಿ ಮನುಷ್ಯರನ್ನೂ ಮೀರಿಸುತ್ತವೆ. ಸಾಮಾನ್ಯವಾಗಿ ಕರೆಂಟ್ ಬೇಲಿ ಕಂಡರೆ ಎಲ್ಲರೂ ಅಲ್ಲಿಯೇ ನಿಲ್ಲುತ್ತಾರೆ, ಕೆಲವೊಬ್ಬರು ಒಣಗಿರುವ ಮರದ ಕೋಲುಗಳನ್ನು ಬಳಸಿ ಬೇಲಿಯ ನಡುವೆ ನುಗ್ಗುತ್ತಾರೆ. ಮೊದಲು ಹಸಿ ಎಲೆಗಳನ್ನು ಹಾಕಿ ಕರೆಂಟ್ ಇದೆಯೋ ಇಲ್ಲವೋ ಎಂದು ಪರಿಶೀಲಿಸುತ್ತಾರೆ.ಆದರೆ ಈ ಆನೆ ಬಳಸಿರುವ ಟ್ರಿಕ್ ನೀವ್ಯಾರೂ ಊಹಿಸಿರಲು ಕೂಡ ಸಾಧ್ಯವಿಲ್ಲ. ಒಮ್ಮೆ ವಿಡಿಯೋ ನೋಡುವಾಗ ಕರೆಂಟ್ ತಂತಿಯನ್ನು ಕಟ್ಟಿರುವ ಕಂಬವನ್ನು ಕೆಳಗೆ ಬೀಳಿಸುವುದಷ್ಟೇ ನಿಮಗೆ ಕಾಣಿಸುತ್ತದೆ. ಆದರೆ ನೆಲದಿಂದ ಒಂದು ಇಂಚು ಕೂಡ ಬೇಲಿ ಮೇಲೆ ನಿಲ್ಲದ ರೀತಿಯಲ್ಲಿ ಕಂಬವನ್ನು ಬೇಲಿಯ ಮೇಲೆ ಕೆಡಗಿ ಆನೆ ನಡೆದುಕೊಂಡು ಹೋಗುವುದೆಯಲ್ಲಾ ಅದು ನೆಕ್ಟ್ ಲೆವೆಲ್.
ಕೆಲವೊಮ್ಮೆ ಆನೆಗಳು ಬುದ್ಧಿವಂತಿಕೆಯಲ್ಲಿ ಮನುಷ್ಯರನ್ನೂ ಮೀರಿಸುತ್ತವೆ. ಸಾಮಾನ್ಯವಾಗಿ ಕರೆಂಟ್ ಬೇಲಿ ಕಂಡರೆ ಎಲ್ಲರೂ ಅಲ್ಲಿಯೇ ನಿಲ್ಲುತ್ತಾರೆ, ಕೆಲವೊಬ್ಬರು ಒಣಗಿರುವ ಮರದ ಕೋಲುಗಳನ್ನು ಬಳಸಿ ಬೇಲಿಯ ನಡುವೆ ನುಗ್ಗುತ್ತಾರೆ. ಮೊದಲು ಹಸಿ ಎಲೆಗಳನ್ನು ಹಾಕಿ ಕರೆಂಟ್ ಇದೆಯೋ ಇಲ್ಲವೋ ಎಂದು ಪರಿಶೀಲಿಸುತ್ತಾರೆ. ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಈ ವಿಡಿಯೋ ಶೇರ್ ಮಾಡಿದ್ದಾರೆ.
ಆದರೆ ಈ ಆನೆ ಬಳಸಿರುವ ಟ್ರಿಕ್ ನೀವ್ಯಾರೂ ಊಹಿಸಿರಲು ಕೂಡ ಸಾಧ್ಯವಿಲ್ಲ. ಒಮ್ಮೆ ವಿಡಿಯೋ ನೋಡುವಾಗ ಕರೆಂಟ್ ತಂತಿಯನ್ನು ಕಟ್ಟಿರುವ ಕಂಬವನ್ನು ಕೆಳಗೆ ಬೀಳಿಸುವುದಷ್ಟೇ ನಿಮಗೆ ಕಾಣಿಸುತ್ತದೆ. ಆದರೆ ನೆಲದಿಂದ ಒಂದು ಇಂಚು ಕೂಡ ಬೇಲಿ ಮೇಲೆ ನಿಲ್ಲದ ರೀತಿಯಲ್ಲಿ ಕಂಬವನ್ನು ಬೇಲಿಯ ಮೇಲೆ ಕೆಡಗಿ ಆನೆ ನಡೆದುಕೊಂಡು ಹೋಗುವುದೆಯಲ್ಲಾ ಅದು ನೆಕ್ಟ್ ಲೆವೆಲ್. ಈ ರೀತಿ ಮನುಷ್ಯ ಕೂಡ ಆಲೋಚನೆ ಮಾಡಲಾಗದು. ಒಮ್ಮೆ ವಿಡಿಯೋ ನೀವೂ ನೋಡಿಬಿಡಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

