Video: ನೀವು ಎಂದಾದರೂ ಕಾಳಿಂಗ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?

Updated on: May 20, 2025 | 9:16 AM

 ನಾಯಿ, ಬೆಕ್ಕುಗಳು ಸೇರಿದಂತೆ ಇತರೆ ಪ್ರಾಣಿಗಳನ್ನು ಸಾಕುವುದು ಸಾಮಾನ್ಯ, ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ತಮ್ಮ ಸಾಕು ಪ್ರಾಣಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಎಂದಾದರೂ ನೀವು ಕಾಳಿಂದ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ. ವ್ಯಕ್ತಿಯೊಬ್ಬರು ಕಾಳಿಂಗ ಸರ್ಪವನ್ನು ಸಾಕಿದ್ದು, ಅದರ ವಿಡಿಯೋವನ್ನು ತುಂಬಾ ಹತ್ತಿರದಿಂದ ಚಿತ್ರೀಕರಿಸಿದ್ದಾರೆ.

ನಾಯಿ, ಬೆಕ್ಕುಗಳು ಸೇರಿದಂತೆ ಇತರೆ ಪ್ರಾಣಿಗಳನ್ನು ಸಾಕುವುದು ಸಾಮಾನ್ಯ, ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ತಮ್ಮ ಸಾಕು ಪ್ರಾಣಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಎಂದಾದರೂ ನೀವು ಕಾಳಿಂದ ಸರ್ಪವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ. ವ್ಯಕ್ತಿಯೊಬ್ಬರು ಕಾಳಿಂಗ ಸರ್ಪವನ್ನು ಸಾಕಿದ್ದು, ಅದರ ವಿಡಿಯೋವನ್ನು ತುಂಬಾ ಹತ್ತಿರದಿಂದ ಚಿತ್ರೀಕರಿಸಿದ್ದಾರೆ. ಮನುಷ್ಯರಿಗೆ ಹಾವುಗಳೆಂದರೇ ಭಯ ಅದರಲ್ಲೂ ಕಾಳಿಂಗ ಸರ್ಪವೆಂದರೆ ಮಾರು ದೂರ ಓಡುತ್ತಾರೆ. ಆದರೆ ಇಲ್ಲೊಬ್ಬರು ಕಾಳಿಂಗ ಸರ್ಪವನ್ನು ಸಾಕಿದ್ದಾರೆ. ಅದರ ಕುತ್ತಿಗೆ, ಮೈ ಸವರುತ್ತಾ ವಿಡಿಯೋ ಮಾಡಿ ಅಪ್​ಲೋಡ್ ಮಾಡಿದ್ದಾರೆ.ಅದು ಅತ್ಯಂತ ಉದ್ದದ ಮತ್ತು ವಿಷಕಾರಿ ಹಾವುಗಳಲ್ಲಿ ಒಂದು.ಕಚ್ಚಿದರೆ ಸಾವು ನಿಶ್ಚಿತ.ನೇಚರ್ ಈಸ್ ಅಮೇಜಿಂಗ್ ಎನ್ನುವ ಖಾತೆಯಿಂದ ಈ ವಿಡಿಯೋ ಪೋಸ್ಟ್​ ಆಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 20, 2025 09:15 AM