ವಿಷ್ಣು-ಅಂಬರೀಷ್ ಜೀವದ ಗೆಳೆಯರು: ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ
ಬೆಲ್ ಸ್ಟಾರ್ ಅಂಬರೀಷ್ ಗೆ ಇಂದು 68ನೇ ಹುಟ್ಟುಹಬ್ಬದ ಸಂಭ್ರಮ. ಮಂಡ್ಯದ ಗಂಡು ನಮ್ಮನ್ನಗಲಿ ಎರಡುವರೆ ವರ್ಷಗಳಾಗಿವೆ. ಕಂಠೀರವ ಸ್ಟುಡಿಯೋದಲ್ಲಿನ ಅಂಬಿ ಸಮಾಧಿಗೆ ಅಂಬಿ ಪತ್ನಿ ಸುಮಲತಾ ಮತ್ತು ಕುಟುಂಬದವರು ಪೂಜೆ ಸಲ್ಲಿಸಿದರು. ಆದ್ರೆ ಕೊರೋನಾದಿಂದ ಅಂಬಿ ಸಡಗರಕ್ಕೆ ಬ್ರೇಕ್ ಬಿದ್ದಿದೆ.
ಸ್ಯಾಂಡಲ್‌ವುಡ್‌ನಲ್ಲಿ ಅಗ್ರಸ್ಥಾನದಲ್ಲಿರೋ ಹಾಸ್ಯನಟರಲ್ಲಿ ಟೆನ್ನಿಸ್ ಕೃಷ್ಣ ಕೂಡ ಒಬ್ರು. ತಮ್ಮ ವಿಭಿನ್ನ ವಾಯ್ಸ್ ಹಾಗೂ ವಿಶಿಷ್ಠವಾದ ಮ್ಯಾನರಿಸಂ ನಿಂದ ಕನ್ನಡಿಗರ ಮುಖದಲ್ಲಿ ಮಂದಹಾಸ ಮೂಡಿಸಿದ ಖ್ಯಾತಿ ಟೆನ್ನಿಸ್ ಕೃಷ್ಣರಿಗೆ ಸಲ್ಲುತ್ತೆ. ಡಾ. ರಾಜ್‌ಕುಮಾರ್‌ನಿಂದ ಹಿಡಿದು ಕನ್ನಡದ ಲೆಜೆಂಡರಿ ನಟರು ಹಾಗೂ ಈಗಿನ ಸ್ಟಾರ್ ಹೀರೋಗಳೊಂದಿಗೆ ಸ್ಕ್ರೀನ್ ಶೇರ್ ಮಾಡಿರೋ ಟೆನ್ನಿಸ್ ಕೃಷ್ಣರ ಸಿನಿ ಜೀವನದಲ್ಲಿ ನಡೆದ ಏಳು-ಬೀಳುಗಳು ಹಾಗೂ ದಿಗ್ಗಜ ನಟರ ಜತೆಗಿನ ಭಾಂದವ್ಯದ ಬಗ್ಗೆ ಸಂದರ್ಶನದಲ್ಲಿ ಹಂಚಿಕೊಂಡಿರೋ ವಿಷ್ಯಗಳನ್ನ ನೋಡಿ.
ರೆಬೆಲ್ ಸ್ಟಾರ್ ಅಂಬರೀಷ್ ಗೆ ಇಂದು 68ನೇ ಹುಟ್ಟುಹಬ್ಬದ ಸಂಭ್ರಮ. ಮಂಡ್ಯದ ಗಂಡು ನಮ್ಮನ್ನಗಲಿ ಎರಡುವರೆ ವರ್ಷಗಳಾಗಿವೆ. ಕಂಠೀರವ ಸ್ಟುಡಿಯೋದಲ್ಲಿನ ಅಂಬಿ ಸಮಾಧಿಗೆ ಅಂಬಿ ಪತ್ನಿ ಸುಮಲತಾ ಮತ್ತು ಕುಟುಂಬದವರು ಪೂಜೆ ಸಲ್ಲಿಸಿದರು. ಆದ್ರೆ ಕೊರೋನಾದಿಂದ ಅಂಬಿ ಸಡಗರಕ್ಕೆ ಬ್ರೇಕ್ ಬಿದ್ದಿದೆ. ಅಭಿಮಾನಿಗಳಿಂದ ಅದ್ಧೂರಿಯ ಬರ್ತಡೇ ಆಚರಣೆಗೆ ಅವಕಾಶವಿಲ್ಲವಾಗಿದೆ. ಈ ದಿನವನ್ನ ಅಂಬಿ ಡೇ ಅಂತ ಆಚರಿಸಲು ಸುಮಲತಾ ಮನವಿ.
(vishnuvardhan and ambareesh are lifetime friends say Tennis Krishna)