ಮಡಿಕೇರಿಯ ಚೆಂಬು ಗ್ರಾಮದಿಂದ ಲಭ್ಯವಾಗಿರುವ ಸಿಸಿಟಿವಿ ಫುಟೇಜ್​​ನಲ್ಲಿ ಭೂಕಂಪಿಸಿದ್ದು ಸ್ಪಷ್ಟವಾಗಿ ಕಾಣುತ್ತಿದೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jul 02, 2022 | 3:58 PM

ಗ್ರಾಮದ ಮನೆಯೊಂದರ ಮುಂದೆ ಅಳವಡಿಸಲಾಗಿರುವ ವಿಡಿಯೋದಲ್ಲಿ ಮನೆಯಂಗಳ, ಮನೆಯ ಕಂಬ ಮತ್ತು ಅಲ್ಲಿ ಕಾಣುವ ಎಲ್ಲ ವಸ್ತುಗಳು ಒಂದೆರಡು ಕ್ಷಣ ಅದುರುವುದು ಸ್ಪಷ್ಟವಾಗಿ ಕಾಣುತ್ತದೆ.

ಕೊಡಗು ಪ್ರಾಂತ್ಯದಲ್ಲಿ ಮೇಲಿಂದ ಮೇಲೆ ಭೂಕಂಪವಾಗುತ್ತಿದ್ದು (earthquake) ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನಾವು ನಿಮಗೆ ತೋರಿಸುತ್ತಲೇ ಇದ್ದೇವೆ. ನಮಗೆ ಶನಿವಾರ ಒಂದು ವಿಡಿಯೋ ಮಡಿಕೇರಿಯ (Madikeri) ಚೆಂಬು (Chembu) ಗ್ರಾಮದಿದ ಲಭ್ಯವಾಗಿದೆ. ಗ್ರಾಮದ ಮನೆಯೊಂದರ ಮುಂದೆ ಅಳವಡಿಸಲಾಗಿರುವ ವಿಡಿಯೋದಲ್ಲಿ ಮನೆಯಂಗಳ, ಮನೆಯ ಕಂಬ ಮತ್ತು ಅಲ್ಲಿ ಕಾಣುವ ಎಲ್ಲ ವಸ್ತುಗಳು ಒಂದೆರಡು ಕ್ಷಣ ಅದುರುವುದು ಸ್ಪಷ್ಟವಾಗಿ ಕಾಣುತ್ತದೆ. ಜೂನ್ 28 ಬೆಳಗ್ಗೆ 7.45 ಕ್ಕೆ ಸಂಭವಿಸಿದ ಭೂಕಂಪ ಇದು. ಚೆಂಬು ಗ್ರಾಮವೇ ಭೂಕಂಪದ ಎಪಿಸೆಂಟರ್ ಆಗಿತ್ತು ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ:  Viral Video: ಹುಲಿ ಮರಿಗಳಿಗೆ ಹಾಲು ಕುಡಿಸಿದ ಒರಾಂಗುಟಾನ್! ನೆಟ್ಟಿಗರ ಮನಸೂರೆಗೊಳಿಸುವ ವಿಡಿಯೋ ವೈರಲ್

Loading...
Unable to load recommendations.
Follow Us
TV9 Web

TV9 Kannada

Read More