Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo V29 Lite 5G: ಸ್ನ್ಯಾಪ್​ಡ್ರ್ಯಾಗನ್ ಪ್ರೊಸೆಸರ್, 64 MP ಕ್ಯಾಮೆರಾ ಕ್ರೇಜಿ ಫೋನ್

Vivo V29 Lite 5G: ಸ್ನ್ಯಾಪ್​ಡ್ರ್ಯಾಗನ್ ಪ್ರೊಸೆಸರ್, 64 MP ಕ್ಯಾಮೆರಾ ಕ್ರೇಜಿ ಫೋನ್

ಕಿರಣ್​ ಐಜಿ
|

Updated on: Jun 08, 2023 | 6:28 PM

ಪ್ರೀಮಿಯಂ ಮತ್ತು ಬಜೆಟ್, ಕ್ಯಾಮೆರಾ ಫೋನ್ ಎಂದೆಲ್ಲಾ ಹಲವು ಕೆಟಗರಿಯ ಫೋನ್​ಗಳನ್ನು ವಿವೋ ಬಿಡುಗಡೆ ಮಾಡುತ್ತದೆ. ವಿವೋ, ನೂತನ ಸರಣಿಯಲ್ಲಿ ಝೆಕ್ ಗಣರಾಜ್ಯದ ಮಾರುಕಟ್ಟೆಗೆ ವಿವೋ V29 Lite 5G ಕಾಲಿರಿಸಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಭಾರತದಲ್ಲಿ ದೊಡ್ಡ ಮಟ್ಟದ ಮಾರುಕಟ್ಟೆ ಪಾಲನ್ನು ಹೊಂದಿದ್ದರೂ, ವಿವೋ ವಿವಿಧ ರಾಷ್ಟ್ರಗಳಲ್ಲಿ ಆಕರ್ಷಕ ಮಾದರಿಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತದೆ. ವಿವೋ, ಹಲವು ಸರಣಿಗಳ ಫೋನ್​ಗಳು ಗ್ಯಾಜೆಟ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯುತ್ತಿವೆ. ಅದರಲ್ಲೂ ಪ್ರೀಮಿಯಂ ಮತ್ತು ಬಜೆಟ್, ಕ್ಯಾಮೆರಾ ಫೋನ್ ಎಂದೆಲ್ಲಾ ಹಲವು ಕೆಟಗರಿಯ ಫೋನ್​ಗಳನ್ನು ವಿವೋ ಬಿಡುಗಡೆ ಮಾಡುತ್ತದೆ. ವಿವೋ, ನೂತನ ಸರಣಿಯಲ್ಲಿ ಝೆಕ್ ಗಣರಾಜ್ಯದ ಮಾರುಕಟ್ಟೆಗೆ ವಿವೋ V29 Lite 5G ಕಾಲಿರಿಸಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.