Vivo V30: ವಿವೋ V30 ಸ್ಮಾರ್ಟ್​ಫೋನ್ ಖರೀದಿಗೆ ₹2,000 ವಿಶೇಷ ಡಿಸ್ಕೌಂಟ್ ಆಫರ್

ಕಿರಣ್​ ಐಜಿ

Updated on: Aug 05, 2024 | 11:35 AM

ವಿವೋ V30 ಸ್ಮಾರ್ಟ್​ಫೋನ್​ಗೆ ₹2,000 ಡಿಸ್ಕೌಂಟ್ ಘೋಷಿಸಲಾಗಿದೆ. ಅದರ ಜತೆಗೆ ಬ್ಯಾಂಕ್ ಕಾರ್ಡ್ ಆಫರ್, ಎಕ್ಸ್​ಚೇಂಜ್ ಮತ್ತು ಇಎಂಐ ಆಫರ್​ಗಳು ಕೂಡ ಇರಲಿದೆ. ಹೊಸ ಫೋನ್ ಖರೀದಿಸುವ ಯೋಚನೆಯಿದ್ದರೆ, ಈ ಆಫರ್ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ..

ವಿವೋ ವಿ ಸರಣಿಯಲ್ಲಿ ಹಲವು ಪ್ರೀಮಿಯಂ ಫೀಚರ್ಸ್ ಇರುವ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಹೊಸ ಸರಣಿ ಬಿಡುಗಡೆಯಾಗುತ್ತಲೇ, ಹಿಂದಿನ ಆವೃತ್ತಿಗಳಿಗೆ ಕಂಪನಿ ಬೆಲೆ ಕಡಿತ ಮಾಡುತ್ತದೆ. ಈ ಬಾರಿ ವಿವೋ V40 ಸರಣಿ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಈ ಮಧ್ಯೆ ವಿವೋ V30 ಸ್ಮಾರ್ಟ್​ಫೋನ್​ಗೆ ₹2,000 ಡಿಸ್ಕೌಂಟ್ ಘೋಷಿಸಲಾಗಿದೆ. ಅದರ ಜತೆಗೆ ಬ್ಯಾಂಕ್ ಕಾರ್ಡ್ ಆಫರ್, ಎಕ್ಸ್​ಚೇಂಜ್ ಮತ್ತು ಇಎಂಐ ಆಫರ್​ಗಳು ಕೂಡ ಇರಲಿದೆ. ಹೊಸ ಫೋನ್ ಖರೀದಿಸುವ ಯೋಚನೆಯಿದ್ದರೆ, ಈ ಆಫರ್ ಬಗ್ಗೆ ಹೆಚ್ಚಿನ ಡೀಟೇಲ್ಸ್ ಇಲ್ಲಿದೆ..

Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.