Vivo V40: ವಿವೋ V40 ಸ್ಮಾರ್ಟ್ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆ, ಕ್ಯಾಮೆರಾ ಹೇಗಿದೆ?
ವಿವೋ ನೂತನ Vivo V40 ಮತ್ತು Vivo V40 ಪ್ರೊ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್ ಇದರಲ್ಲಿದೆ. ಯುವಜನತೆ ಬಯಸುವ ಮಾದರಿಯಲ್ಲಿ ಹೆಚ್ಚಿನ ಕ್ಯಾಮೆರಾ ವೈಶಿಷ್ಟ್ಯ ಮತ್ತು ಗರಿಷ್ಠ ಬ್ಯಾಟರಿ ನೂತನ ವಿವೊ ವಿ40 ಸರಣಿಯ ವಿಶೇಷತೆಯಾಗಿದೆ.
ವಿವೋ ಕಂಪನಿ ವಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ವಿವೋ ನೂತನ Vivo V40 ಮತ್ತು Vivo V40 ಪ್ರೊ ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್ ಇದರಲ್ಲಿದೆ. ಯುವಜನತೆ ಬಯಸುವ ಮಾದರಿಯಲ್ಲಿ ಹೆಚ್ಚಿನ ಕ್ಯಾಮೆರಾ ವೈಶಿಷ್ಟ್ಯ ಮತ್ತು ಗರಿಷ್ಠ ಬ್ಯಾಟರಿ ನೂತನ ವಿವೊ ವಿ40 ಸರಣಿಯ ವಿಶೇಷತೆಯಾಗಿದೆ. ವಿವೋ ಇ ಕಾಮರ್ಸ್ ಮತ್ತು ಸ್ಟೋರ್ ಮೂಲಕ ಪ್ರಿ ಬುಕಿಂಗ್ ಮಾಡಬಹುದು. ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್ ಬೆಂಬಲವೂ ಹೊಸ Vivo V40 ಸರಣಿಗೆ ಹೆಚ್ಚಿನ ಬಲ ನೀಡಿದೆ.
Latest Videos