Vivo Y27: ಬಜೆಟ್ ದರಕ್ಕೆ ಮಾರ್ಕೆಟ್ಗೆ ಬಂತು ವಿವೋ ಫೋನ್
ವಿವೋ Y27 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಸರಳವಾಗಿದ್ದರೂ, ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಹೊಸ ವಿವೋ Y27 ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಚೀನಾ ಮೂಲದ ವಿವೋ ಕಂಪನಿ ಏಷ್ಯಾ ಮಾರುಕಟ್ಟೆಯಲ್ಲಿ ಅತ್ಯಧಿಕ ಸ್ಮಾರ್ಟ್ಫೋನ್ ಮಾರಾಟ ಮಾಡುವ ಮೂಲಕ ವಿಶೇಷ ಮನ್ನಣೆ ಗಳಿಸಿಕೊಂಡಿದೆ. ಭಾರತದಲ್ಲೂ ವಿವೋ ವಿವಿಧ ಸರಣಿಯ ಸ್ಮಾರ್ಟ್ಫೋನ್ಗಳು ಮಾರಾಟವಾಗುತ್ತವೆ. ವಿವೋ ಈ ಬಾರಿ ವೈ ಸರಣಿಯಲ್ಲಿ ನೂತನ ಮಾದರಿಯೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿವೋ Y27 ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಸರಳವಾಗಿದ್ದರೂ, ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಹೊಸ ವಿವೋ Y27 ಸ್ಮಾರ್ಟ್ಫೋನ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Latest Videos