Vivo Y58 5G: ವಿವೋ Y58 5G ಸ್ಮಾರ್ಟ್​ಫೋನ್ ಖರೀದಿಗೆ ₹1,000 ಡಿಸ್ಕೌಂಟ್ ಆಫರ್

Vivo Y58 5G: ವಿವೋ Y58 5G ಸ್ಮಾರ್ಟ್​ಫೋನ್ ಖರೀದಿಗೆ ₹1,000 ಡಿಸ್ಕೌಂಟ್ ಆಫರ್

ಕಿರಣ್​ ಐಜಿ
|

Updated on: Aug 13, 2024 | 11:59 AM

Vivo Y58 5G ಫೋನ್ ಸ್ನ್ಯಾಪ್​ಡ್ರ್ಯಾಗನ್ ಸರಣಿಯ ಪ್ರೊಸೆಸರ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು, ಮಧ್ಯಮ ಬಜೆಟ್​ನ ಆ್ಯಂಡ್ರಾಯ್ಡ್ ಫೋನ್ ಸರಣಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. 6,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ವಿವೋ ಆನ್​ಲೈನ್, ಫ್ಲಿಪ್​ಕಾರ್ಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ ಮೂಲಕ ದೊರೆಯಲಿದೆ.

ವಿವೋ Y ಸರಣಿಯಲ್ಲಿ ಗ್ಯಾಜೆಟ್ ಮಾರುಕಟ್ಟೆಗೆ ಪ್ರವೇಶಿಸಿದ್ದ Vivo Y58 5G ಸ್ಮಾರ್ಟ್​​ಫೋನ್​ಗೆ ₹1,000 ಡಿಸ್ಕೌಂಟ್ ಘೋಷಿಸಲಾಗಿದೆ. Vivo Y58 5G ಫೋನ್ ಸ್ನ್ಯಾಪ್​ಡ್ರ್ಯಾಗನ್ ಸರಣಿಯ ಪ್ರೊಸೆಸರ್ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು, ಮಧ್ಯಮ ಬಜೆಟ್​ನ ಆ್ಯಂಡ್ರಾಯ್ಡ್ ಫೋನ್ ಸರಣಿಯಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದೆ. 6,000mAh ಬ್ಯಾಟರಿ ಮತ್ತು 44W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ವಿವೋ ಆನ್​ಲೈನ್, ಫ್ಲಿಪ್​ಕಾರ್ಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ ಮೂಲಕ ದೊರೆಯಲಿದೆ. ವಿವೋ Y58 5G ಫೋನ್ ಬೆಲೆ ಮತ್ತು ಆಫರ್ ಕುರಿತು ಹೆಚ್ಚಿನ ವಿವರ ಇಲ್ಲಿದೆ ನೋಡಿ..