Voter ID: ವೋಟರ್ ಐಡಿ ಇಲ್ಲದಿದ್ದರೂ ಮತದಾನಕ್ಕೆ ಅವಕಾಶವಿದೆ!

Voter ID: ವೋಟರ್ ಐಡಿ ಇಲ್ಲದಿದ್ದರೂ ಮತದಾನಕ್ಕೆ ಅವಕಾಶವಿದೆ!

ಕಿರಣ್​ ಐಜಿ
|

Updated on: Apr 27, 2024 | 7:25 AM

ವೋಟರ್ ಐಡಿ ಇಲ್ಲವೆಂದು ಮನೆಯಲ್ಲಿ ಕೂರಬೇಡಿ. ನಿಮ್ಮ ಒಂದೊಂದು ಮತವೂ ಅಮೂಲ್ಯವಾದುದು. ಮತದಾನಕ್ಕೆ ಹೊರಡುವಾಗ ಯಾವುದಾದರೊಂದು ಗುರುತು ಪತ್ರವನ್ನು ಜೊತೆಗೆ ತೆಗೆದುಕೊಂಡು ಹೋದರೆ ಸಾಕು. ವೋಟರ್ ಐಡಿ ಇಲ್ಲದೇ ಇದ್ದರೆ ಚುನಾವಣಾ ಆಯೋಗ ನಿರ್ದೇಶಿಸಿರುವ ಯಾವುದಾದರೊಂದು ಗುರುತು ಪತ್ರವನ್ನು ತೋರಿಸಿ ಮತದಾನ ಮಾಡಬಹುದು. ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆಗೊಂಡಿದ್ದು, ನಿಮ್ಮಲ್ಲಿ ವೋಟರ್ ಐಡಿ ಇಲ್ಲದಿದ್ದರೂ, ಮತ ಚಲಾಯಿಸಬಹುದು. ಲೋಕಸಭಾ ಕ್ಷೇತ್ರಗಳಿಗೆ ಮತದಾನದ ದಿನಾಂಕ ನಿಗದಿಯಾಗಿದೆ. ವೋಟ್ ಹಾಕಲು ವೋಟರ್ ಲಿಸ್ಟ್​ನಲ್ಲಿ ಹೆಸರಿದ್ದರೆ ಸಾಕಾಗುತ್ತದೆ. ವೋಟರ್ ಐಡಿ ಇಲ್ಲವೆಂದು ಮನೆಯಲ್ಲಿ ಕೂರಬೇಡಿ. ನಿಮ್ಮ ಒಂದೊಂದು ಮತವೂ ಅಮೂಲ್ಯವಾದುದು. ಮತದಾನಕ್ಕೆ ಹೊರಡುವಾಗ ಯಾವುದಾದರೊಂದು ಗುರುತು ಪತ್ರವನ್ನು ಜೊತೆಗೆ ತೆಗೆದುಕೊಂಡು ಹೋದರೆ ಸಾಕು. ವೋಟರ್ ಐಡಿ ಇಲ್ಲದೇ ಇದ್ದರೆ ಚುನಾವಣಾ ಆಯೋಗ ನಿರ್ದೇಶಿಸಿರುವ ಯಾವುದಾದರೊಂದು ಗುರುತು ಪತ್ರವನ್ನು ತೋರಿಸಿ ಮತದಾನ ಮಾಡಬಹುದು. ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.