ಯಮರಾಜನೇ ಬಂದು ಕಾಪಾಡ್ದಂಗಿದೆ: ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಯಮರಾಜನೇ ನೀನೀಗ ಬರೋದು ಬೇಡ ಎಂದಿರಬೇಕು, ಕಚ್ಚಲೆಂದು ಬಂದಿದ್ದ ಹಾವು ವಾಪಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ಮನೆಯ ಮುಂಭಾಗ ಕುಳಿತು ಮೊಬೈಲ್ ವೈಕ್ಷಿಸುತ್ತಿರುತ್ತಾರೆ. ಆ ಸಮಯದಲ್ಲಿ ಅಲ್ಲೇ ಚರಂಡಿಯಿಂದ ಹಾವೊಂದು ಆತನ ಬಳಿಗೆ ಬರುತ್ತದೆ ಅದೇ ಸಮಯದಲ್ಲಿ ಎದುರಿನಿಂದ ಗೂಳಿಯೂ ಬರುತ್ತದೆ ಅದಕ್ಕೆ ಹೆದರಿ ಬಂದ ದಾರಿಯಲ್ಲೇ ಹಾವು ವಾಪಸಾಗುತ್ತದೆ. ಹಾವು ವಾಪಸ್ ಹೋಗುವಾಗ ಮೊಬೈಲ್ ನೋಡುತ್ತಿದ್ದ ವ್ಯಕ್ತಿ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾನೆ.
ಸಿಕಾರ್, ಮಾರ್ಚ್ 31: ಯಮರಾಜನೇ ನೀನೀಗ ಬರೋದು ಬೇಡ ಎಂದಿರಬೇಕು, ಕಚ್ಚಲೆಂದು ಬಂದಿದ್ದ ಹಾವು(Snake) ವಾಪಸಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬ ಮನೆಯ ಮುಂಭಾಗ ಕುಳಿತು ಮೊಬೈಲ್ ವೈಕ್ಷಿಸುತ್ತಿರುತ್ತಾರೆ. ಆ ಸಮಯದಲ್ಲಿ ಅಲ್ಲೇ ಚರಂಡಿಯಿಂದ ಹಾವೊಂದು ಆತನ ಬಳಿಗೆ ಬರುತ್ತದೆ ಅದೇ ಸಮಯದಲ್ಲಿ ಎದುರಿನಿಂದ ಗೂಳಿಯೂ ಬರುತ್ತದೆ ಅದಕ್ಕೆ ಹೆದರಿ ಬಂದ ದಾರಿಯಲ್ಲೇ ಹಾವು ವಾಪಸಾಗುತ್ತದೆ. ಹಾವು ವಾಪಸ್ ಹೋಗುವಾಗ ಮೊಬೈಲ್ ನೋಡುತ್ತಿದ್ದ ವ್ಯಕ್ತಿ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾನೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 31, 2025 11:10 AM
Latest Videos