ನಾವು ಹೆಂಗ್ ಬದುಕ ಬೇಕಂದ್ರ ಭೂಮಿಗೂ ಆನಂದ ಆಗಬೇಕು; ಸಿದ್ಧೇಶ್ವರ ಸ್ವಾಮೀಜಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 19, 2022 | 7:57 AM

ಆಧ್ಯಾತ್ಮ ಎನ್ನುವುದು ಸಮಾಜದಲ್ಲಿ ಬಹಳ ಮುಖ್ಯವಾಗಿರುವಂತಹದು. ಒಂದು ಸಮಾಜ ಸಮಾಧಾನವಾಗಿರಬೇಕು ಅಂದರೇ ಅಲ್ಲಿ ಆಧ್ಯಾತ್ಮವಿರಬೇಕು.

ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ (Siddeshwara Swamiji) ಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಆಧ್ಯಾತ್ಮ ಎನ್ನುವುದು ಸಮಾಜದಲ್ಲಿ ಬಹಳ ಮುಖ್ಯವಾಗಿರುವಂತಹದು. ಒಂದು ಸಮಾಜ ಸಮಾಧಾನವಾಗಿರಬೇಕು ಅಂದರೇ ಅಲ್ಲಿ ಆಧ್ಯಾತ್ಮವಿರಬೇಕು. ಸಾಕಷ್ಟು ಚಿಂತಕರು, ಮಹಾತ್ಮರು ತಮ್ಮ ತಮ್ಮ ವಿಚಾರಗಳ ಮೂಲಕ ಹೇಳಿದ್ದು ಕೂಡ ಅದನ್ನೇ. ಅವರು ಹೇಳಿದಂತಹ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಕೊಂಡಿದೇ ಆದ್ರೆ ಬದುಕು ಎಷ್ಟು ಸುಂದರ ಆಗುವುದೆಂದರೇ, ಭೂಮಿಗೂ ಆನಂದವಾಗುವುದು. ಪ್ರತಿಯೊಬ್ಬರು ಹೇಗೆ ಸುಂದರ ಜೀವನವನ್ನ ನಡೆಸಬೇಕು ಎನ್ನುವುದಕ್ಕೆ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಸುಂದರ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ನೋಡಿ.

ಇದನ್ನೂ ಓದಿ:

Petrol Diesel Rate Today: ಬೆಂಗಳೂರು ಹಾಗೂ ಪ್ರಮುಖ ನಗರಗಳ ಮಾರ್ಚ್ 19ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ