Weekly Astrology: ಡಿಸೆಂಬರ್ 23 ರಿಂದ 29ರ ವರೆಗಿನ ರಾಶಿ ಭವಿಷ್ಯ

|

Updated on: Dec 22, 2024 | 7:45 AM

ಡಿಸೆಂಬರ್ 23 ರಿಂದ 29 ವಾರದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕ್ರೋಧಿ ಸಂವತ್ಸರದ ಈ ವಾರದ ಗ್ರಹಗಳ ಸಂಚಾರ, ಹೊಸ್ತಿಲ ಹುಣ್ಣಿಮೆಯ ಪ್ರಭಾವ ಮತ್ತು ಪ್ರತಿಯೊಂದು ರಾಶಿಯವರಿಗೆ ಏನು ಶುಭ ಅಥವಾ ಅಶುಭ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳ ಭವಿಷ್ಯವನ್ನು ಲೇಖನದಲ್ಲಿ ತಿಳಿದುಕೊಳ್ಳಿ.

ಡಿಸೆಂಬರ್​ ಎರಡನೇ ವಾರ ಇದಾಗಿದೆ. ಡಿಸೆಂಬರ್​ ಮೂರನೇ ವಾರ,ಅಂದರೆ 23-2-2024 ರಿಂದ 29-12-2024 ರ ವಾರ ಭವಿಷ್ಯ. ಕ್ರೋಧಿ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರಮಾಸದ ಈ ವಾರದಲ್ಲಿ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ? ಈ ವಾರದಲ್ಲಿ ಹೊಸ್ತಿಲ ಹುಣ್ಣಿಮೆ ಬರುತ್ತದೆ. ಮೇಷದಿಂದ ಶುರುವಾಗಿ 12 ರಾಶಿಗಳ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.