Weekly Horoscope: ಏಪ್ರಿಲ್ 14 ರಿಂದ 20 ರವರೆಗಿನ ವಾರ ಭವಿಷ್ಯ

Updated on: Apr 13, 2025 | 7:08 AM

ಏಪ್ರಿಲ್ 14 ರಿಂದ 20: ವಾರ ಭವಿಷ್ಯವು ದ್ವಾದಶ ರಾಶಿಗಳ ಫಲಾಫಲಗಳನ್ನು ಒಳಗೊಂಡಿದೆ. ಸೌರ ಯುಗಾದಿ, ರಥೋತ್ಸವಗಳು ಮತ್ತು ಸಂಕಷ್ಟ ಚತುರ್ಥಿ ಮುಂತಾದ ವಿಶೇಷ ದಿನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಪ್ರತಿ ರಾಶಿಯ ಅದೃಷ್ಟ ಸಂಖ್ಯೆ, ಶುಭ ದಿಕ್ಕುಗಳ ಬಗ್ಗೆ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಬೆಂಗಳೂರು, ಏಪ್ರಿಲ್​ 13: ಏಪ್ರಿಲ್ 14ರಿಂದ 20 ರವರೆಗಿನ ವಾರ ಭವಿಷ್ಯ ಈ ವಿಡಿಯೋದಲ್ಲಿ ನೀಡಲಾಗಿದೆ. ಈ ವಾರ ಸೌರ ಯುಗಾದಿ, ಹಂಪಿ ಚಕ್ರ ತೀರ್ಥ ಸೇರಿದಂತೆ ಹಲವು ರಥೋತ್ಸವಗಳು ನಡೆಯಲಿವೆ. ಸೂರ್ಯ ಭಗವಾನ್ ಮೇಷ ರಾಶಿಗೆ ಪ್ರವೇಶಿಸಲಿದೆ. ರಾಹು, ಬುಧ, ಶುಕ್ರ ಮತ್ತು ಶನಿ ಗ್ರಹಗಳು ಮೀನ ರಾಶಿಯಲ್ಲಿ, ಗುರು ವೃಷಭ ರಾಶಿಯಲ್ಲಿ, ಕುಜ ಕರ್ಕಾಟಕ ರಾಶಿಯಲ್ಲಿ ಮತ್ತು ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತವೆ. ಪ್ರತಿ ರಾಶಿಗಳ ಅದೃಷ್ಟ ಸಂಖ್ಯೆ, ಶುಭ ದಿಕ್ಕುಗಳ ಬಗ್ಗೆ ಗುರೂಜಿ ವಿವರಿಸಿದ್ದಾರೆ.