AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಜುಲೈ 7ರಿಂದ 13 ರವರೆಗಿನ ವಾರ ಭವಿಷ್ಯ

Weekly Horoscope: ಜುಲೈ 7ರಿಂದ 13 ರವರೆಗಿನ ವಾರ ಭವಿಷ್ಯ

ಗಂಗಾಧರ​ ಬ. ಸಾಬೋಜಿ
|

Updated on: Jul 06, 2025 | 7:09 AM

Share

ಟಿವಿ9 ಕನ್ನಡದ ವಾರಭವಿಷ್ಯ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ಜುಲೈ 7-13, 2025 ರ ವಾರದ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಈ ವಾರ ಗ್ರಹಗಳ ಶುಭ ಸ್ಥಾನದಿಂದ ಉತ್ತಮ ಫಲಗಳು ದೊರೆಯುವ ಸಾಧ್ಯತೆ ಇದೆ. ಪ್ರತಿಯೊಂದು ರಾಶಿಯವರಿಗೂ ವಿಶೇಷ ಸಲಹೆಗಳು ಮತ್ತು ಪರಿಹಾರಗಳನ್ನು ಕಾರ್ಯಕ್ರಮದಲ್ಲಿ ನೀಡಲಾಗಿದೆ.

ಬೆಂಗಳೂರು, ಜುಲೈ 06: ಜುಲೈ 7 ರಿಂದು 13 ರ ವಾರದ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. ಈ ವಾರ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಆಷಾಡ ಮಾಸ ಮತ್ತು ಗ್ರೀಷ್ಮ ಋತು. ಗುರುಪೂರ್ಣಿಮೆಯೂ ಈ ವಾರದಲ್ಲಿದೆ. ಗ್ರಹಗಳ ಸ್ಥಾನವನ್ನು ಗಮನಿಸಿ, ಪ್ರತಿ ರಾಶಿಯ ಫಲಾಫಲಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ರಾಶಿಯವರಿಗೂ ಆ ವಾರದಲ್ಲಿ ಯಾವ ದಿನಗಳು ಶುಭ, ಅದೃಷ್ಟ ಸಂಖ್ಯೆಗಳು, ಪ್ರಯಾಣಕ್ಕೆ ಶುಭ ದಿಕ್ಕುಗಳು ಹಾಗೂ ಪರಿಹಾರಕ್ರಮಗಳ ಬಗ್ಗೆ ಮಾಹಿತಿಯನ್ನು ಡಾ. ಗುರೂಜಿ ನೀಡಿದ್ದಾರೆ.