Weekly Horoscope: ಮೇ 19 ರಿಂದ 25 ರವರೆಗಿನ ವಾರ ಭವಿಷ್ಯ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 19 ರಿಂದ 25 ರವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಮೇಷ ರಾಶಿಯವರಿಗೆ ಏಳು ಗ್ರಹಗಳ ಶುಭಫಲವಿದೆ. ಆರ್ಥಿಕ ಲಾಭ, ಆರೋಗ್ಯ ಸುಧಾರಣೆ, ಮತ್ತು ಹೊಸ ಯೋಜನೆಗಳಲ್ಲಿ ಯಶಸ್ಸು ಕಾಣಬಹುದು. ವಿಡಿಯೋ ನೋಡಿ.
ಬೆಂಗಳೂರು, ಮೇ 18: ಈ ದಿನ ವಿಶ್ವಾವಸು ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷ, ಷಷ್ಠಿ, ಉತ್ತರಾಷಾಡ ನಕ್ಷತ್ರ, ಶುಕ್ಲ ಯೋಗ ಮತ್ತು ಗರಜ ಕರಣಗಳಿವೆ. ರಾಹುಕಾಲ ಸಂಜೆ 4:57 ರಿಂದ 6:36 ರವರೆಗೆ ಇರುತ್ತದೆ. ಸಂಕಲ್ಪಕಾಲ ಬೆಳಿಗ್ಗೆ 10:40 ರಿಂದ 12:16 ರವರೆಗೆ ಇದೆ. ಪ್ರತಿಯೊಂದು ರಾಶಿಯವರಿಗೂ ನಿರ್ದಿಷ್ಟ ಮಂತ್ರ ಪಠಣ ಮತ್ತು ಶುಭ ಬಣ್ಣಗಳನ್ನು ಸಲಹೆ ನೀಡಲಾಗಿದೆ.
Latest Videos