Weekly Horoscope: ವಾರ ಭವಿಷ್ಯ, ಮಾರ್ಚ್ 17ರಿಂದ 23ರ ತನಕದ ರಾಶಿ ಭವಿಷ್ಯ ಹೀಗಿದೆ

Weekly Horoscope: ವಾರ ಭವಿಷ್ಯ, ಮಾರ್ಚ್ 17ರಿಂದ 23ರ ತನಕದ ರಾಶಿ ಭವಿಷ್ಯ ಹೀಗಿದೆ

ಆಯೇಷಾ ಬಾನು
|

Updated on: Mar 17, 2024 | 7:05 AM

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ವಾರ ಭವಿಷ್ಯ ನುಡಿದಿದ್ದು, ಯಾವ್ಯಾವ ರಾಶಿಯವರಿಗೆ ಈ ವಾರ ಶುಭ, ಅಶುಭವಾಗಲಿದೆ. ಫಲಾಫಲಗಳು ಏನೇನು ಅನ್ನೋದನ್ನ ಜ್ಯೋತಿಷಿಗಳು ಹೇಳಿದ್ದಾರೆ. ಯಾವ್ಯಾವ ರಾಶಿಗೆ ಈ ವಾರ ಏನೇನು ಎದುರಾಗಲಿದೆ ಅನ್ನೋದು ಇಲ್ಲಿದೆ ನೋಡಿ..

17/03/2024 ರಿಂದ 23/03/2024 ವಾರಭವಿಷ್ಯ. ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸದ ಶುದ್ಧ ಅಷ್ಟಮಿಯಿಂದ ಚತುರ್ದಶಿಯವರೆಗೂ. ಈ ವಾರದ ಚಂದ್ರನ‌ ಸಂಚಾರ ಮೃಗಶಿರಾ ನಕ್ಷತ್ರದ ದಿಂದ ಪೂರ್ವಾಫಾಲ್ಗುಣಿ ವರೆಗೆ ಇರುತ್ತದೆ. ಈ ವಾರದ ಭವಿಷ್ಯ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

17/03/2024 ರಿಂದ 23/03/2024 ವಾರಭವಿಷ್ಯ. ಶೋಭಕೃತ್ ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಫಾಲ್ಗುಣ ಮಾಸದ ಶುದ್ಧ ಅಷ್ಟಮಿಯಿಂದ ಚತುರ್ದಶಿಯವರೆಗೂ. ಈ ವಾರದ ಚಂದ್ರನ‌ ಸಂಚಾರ ಮೃಗಶಿರಾ ನಕ್ಷತ್ರದ ದಿಂದ ಪೂರ್ವಾಫಾಲ್ಗುಣಿ ವರೆಗೆ. ಪ್ರತೀ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಮಾರ್ಚ್ 17ರಿಂದ ಮಾರ್ಚ್ 23ರ ವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ