ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮ ತೆಗೆದುಕೊಳ್ಳಲು ತುಮಕೂರಿನ ಎಸ್ ಪಿ ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದೂರು
ಸುಪ್ರೀಮ್ ಕೋರ್ಟ್ ಆದೇಶ ಜಾರಿಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅಧಿಕಾರ ನನಗೆ ವಹಿಸಲಿ ನಾನು ಬಂದೂಕು ಕೈಗೆತ್ತಿಕೊಂಡು ಅದನ್ನು ಜಾರಿಗೊಳಿಸುವೆ ಅಂದಿದ್ದಾರೆ. ಹಾಗಾಗಿ ಅವರು ವಿರುದ್ಧ ಕ್ರಮ ತೆಗೆದುಕೊಳ್ಳಲೇ ಬೇಕಿದೆ ಎಂದರು.
ತುಮಕೂರಿನ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (Welfare Party of India) ಶ್ರೀರಾಮ ಸೇನೆಯೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರು ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (SP) ದೂರು ನೀಡಿದ್ದಾರೆ. ಬಳಿಕ ಕಚೇರಿಗೆ ಹೊರಗಡೆ ಸುದ್ದಿಗಾರೊಂದಿಗೆ ಮಾತಾಡಿದ ವೆಲ್ಫೇರ್ ಇಂಡಿಯಾದ ಸದಸ್ಯರು ಪ್ರಮೋದ್ ಮುತಾಲಿಕ್ ಪ್ರಚೋದಕಾರಿ ಬಾಷಣಗಳಿಂದ ಸಮಾಜದ ಶಾಂತಿ ಸೌಹಾದರ್ತೆಯನ್ನು ಕದಡುತ್ತಿದ್ದಾರೆ. ಇತ್ತೀಚಿಗೆ ಅವರು ಹುಬ್ಬಳ್ಳಿಯಲ್ಲಿ ಬಾಷಣವೊಂದನ್ನು ಮಾಡುವಾಗ ಸುಪ್ರೀಮ್ ಕೋರ್ಟ್ ಆದೇಶ ಜಾರಿಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅಧಿಕಾರ ನನಗೆ ವಹಿಸಲಿ ನಾನು ಬಂದೂಕು ಕೈಗೆತ್ತಿಕೊಂಡು ಅದನ್ನು ಜಾರಿಗೊಳಿಸುವೆ ಅಂದಿದ್ದಾರೆ. ಹಾಗಾಗಿ ಅವರು ವಿರುದ್ಧ ಕ್ರಮ ತೆಗೆದುಕೊಳ್ಳಲೇ ಬೇಕಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 10, 2022 12:30 PM