Daily Devotional: ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ

Daily Devotional: ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ

ವಿವೇಕ ಬಿರಾದಾರ
|

Updated on:Jan 07, 2025 | 7:51 AM

ಹಿಂದೂ ಸಂಪ್ರದಾಯದಲ್ಲಿ ಹಿಟ್ಟಿನ ದೀಪ ಹಚ್ಚುವುದು ರೂಢಿಗತವಾಗಿ ಬಂದಿದೆ. ದೀಪಗಳನ್ನು ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರದಂದು ಗೋಧಿ, ಅಕ್ಕಿ ಅಥವಾ ಬೇಳೆಕಾಳುಗಳಂತಹ ವಿವಿಧ ಧಾನ್ಯಗಳ ಹಿಟ್ಟನ್ನು ಬಳಸಿ ಹಚ್ಚುತ್ತಾರೆ. ಹಿಟ್ಟಿನ ದೀಪ ಹಚ್ಚುವುದರ ಮಹತ್ವವೇನು? ಕಾರಣವೇನು? ಒದರಿಂದಾಗುವ ಪ್ರಯೋಜನವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಂದೂ ಸಂಪ್ರದಾಯದಲ್ಲಿ ಹಿಟ್ಟಿನ ದೀಪ ಹಚ್ಚುವುದು ರೂಢಿಗತವಾಗಿ ಬಂದಿದೆ. ಈ ದೀಪಗಳನ್ನು ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರದಂದು, ಗೋಧಿ, ಅಕ್ಕಿ ಅಥವಾ ಬೇಳೆಕಾಳುಗಳಂತಹ ವಿವಿಧ ಧಾನ್ಯಗಳ ಹಿಟ್ಟನ್ನು ಬಳಸಿ ಹಚ್ಚುತ್ತಾರೆ. ಹಿಟ್ಟಿನ ದೀಪ ಹಚ್ಚುವುದರ ಮಹತ್ವವೇನು? ಕಾರಣವೇನು? ಒದರಿಂದಾಗುವ ಪ್ರಯೋಜನವೇನು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಹಿಟ್ಟಿನ ದೀಪ ಹಚ್ಚುವುದರಿಂದ ಹಣಕಾಸು, ಉತ್ತಮ ಆರೋಗ್ಯ, ಮಾನಸಿಕ ಶಾಂತಿ ಮತ್ತು ಕಾಯಿಲೆಗಳು ಮತ್ತು ಗ್ರಹಗಳ ಬಾಧೆಗಳಿಂದ ಮುಕ್ತವಾಗಬಹುದು. ಲಕ್ಷ್ಮಿ ಮತ್ತು ಹನುಮಂತನಿಗೆ ಹಿಟ್ಟಿನಿಂದ ದೀಪಗಳನ್ನು ಹಚ್ಚುತ್ತಾರೆ.

Published on: Jan 07, 2025 06:53 AM