ವಿಚಿತ್ರವಾದ ಧ್ವನಿಯಲ್ಲಿ ಡೈಲಾಗ್ ಹೊಡೆದ ಭವ್ಯಾ, ಗೋಲ್ಡ್ ಸುರೇಶ್

ಮದನ್​ ಕುಮಾರ್​
|

Updated on: Dec 08, 2024 | 7:42 PM

ಕಿಚ್ಚ ಸುದೀಪ್​ ಅವರು ಬಿಗ್ ಬಾಸ್ ಕಾರ್ಯಕ್ರಮದ ಭಾನುವಾರದ (ಡಿ.8) ಸಂಚಿಕೆಯಲ್ಲಿ ಒಂದು ಟಾಸ್ಕ್ ನೀಡಿದ್ದಾರೆ. ಅದನ್ನು ಮಾಡುವಾಗ ಗೋಲ್ಡ್ ಸುರೇಶ್, ಭವ್ಯಾ ಮುಂತಾದವರು ವಿಚಿತ್ರವಾದ ಧ್ವನಿಯಲ್ಲಿ ಡೈಲಾಗ್ ಹೇಳಿದ್ದಾರೆ. ಅವರ ಧ್ವನಿ ಕೇಳಿ ಎಲ್ಲರಿಗೂ ನಗು ಬಂದಿದೆ. ‘ಕಲರ್ಸ್​ ಕನ್ನಡ’ ವಾಹಿನಿಯು ಈ ಪ್ರೋಮೋವನ್ನು ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.